ಅಮೂಲ್ಯ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ.
Image source : Hindustan times kannada
ಕಮಲಿ (Kamali) ಅಂತಲೇ ಜನ ಇವರನ್ನು ಗುರುತಿಸುವುದು.
Image source : Celebritybiobook
ಕಮಲಿ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯಂತೆ (village girl) ಕಾಣುವ ಇವರು.
Image source : Hindustan times kannada
ನಿಜ ಜೀವನದಲ್ಲಿ ಕಮಲಿ ಪಾತ್ರದ ತದ್ವಿರುದ್ದವಾಗಿದ್ದಾರೆ (opposite).
Image source : Allwikibiography
ಅಮೂಲ್ಯ ತುಂಬಾ ಆಕ್ಟೀವ್ ಮತ್ತು ಬೋಲ್ಡ್ ಕ್ಯಾರೆಕ್ಟರ್ ಹೊಂದಿದ್ದಾರೆ.
Image source : News 18 Kannada
ಇವರು ತುಂಬಾ ಮಾಡರ್ನ್ ಜೀವನ ಶೈಲಿಯನ್ನು (Lifestyle) ಇಷ್ಟಪಡುತ್ತಾರೆ.
Image source : News 18 Kannada
ಸದ್ಯ ಇವರ ಹಾಟ್ ಅಂಡ್ ಬೋಲ್ಡ್ ಫೋಟೋಗಳು ತುಂಬಾ ವೈರಲ್ ಆಗುತ್ತಿದೆ.
Image source : News 18 kannada