ಸಿನಿಮಾಗಾಗಿ ಲುಕ್ ಬದಲಾಯಿಸಿದ್ದಾರೆ ಎಂದು ಕೊಂಡಿದ್ದ ಅಭಿಮಾನಿಗಳು .

13 Novvember 2022
Ramya M

ಎನ್ ಟಿ ಆರ್ ಹೊಸ ಲುಕ್ (New look)ಈಗ ವೈರಲ್ (Viral) ಆಗಿ ಮಾರ್ಪಟ್ಟಿದೆ .

Image source : Filmifocus

ಈ ಮೇಕೋವರ್ ಎನ್.ಟಿ.ಆರ್.(NTR) ಮುಂದಿನ ಸಿನಿಮಾಗಾಗಿ ಎಂದು ಅಂದುಕೊಂಡಿದ್ದಾರೆ.

Image source : Peakpk

ಆದರೆ ಇದರ ಹಿಂದೆ ಇದೆ ಕೋಟಿ ರೂಪಾಯಿಗಳ ಡೀಲ್ .

Image source : 123HDGallery

ಒಂದು ಕಮರ್ಷಿಯಲ್ ಆಡ್ ಶೂಟ್‌ (Commercial add shoot) ಗಾಗಿ ಲುಕ್ ಬದಲಿಸಿದ ಎನ್‌ಟಿಆರ್ .

Image source : Telugu hashtag

ಈ ಆಡ್‌ಗಾಗಿ 10 ಕೋಟಿ ಸಂಭಾವನೆ (Remuneration) ಪಡೆದಿದ್ದಾರಂತೆ ಎನ್ ಟಿ ಆರ್ .

Image source : Pinterest

ಈಗಾಗಲೇ ಈ ಆಡ್ ಶೂಟ್ ಶೂಟಿಂಗ್ ಮುಗಿದಿದೆ ಎಂದು ಹೇಳಲಾಗುತ್ತಿದೆ .

Image source : Telugu hashtag

ಪ್ರಸ್ತುತ ಕೊರಟಾಲ ಶಿವ (Koratala Shiva) ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ ಎನ್.ಟಿ.ಆರ್ .

Image source : Just triksand

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

13 November 2022
Ramya M