ಜಿಯೋ ಟ್ರೂ 5G (Jio 5G) ಸೇವೆಗಳು ಈಗ ಬೆಂಳೂರಿನಲ್ಲಿ (Bengaluru) ಪ್ರಾರಂಭವಾಗಿದೆ .

12 November 2022
Ramya M

ಈಗ ಜಿಯೋ ವೆಲ್ಕಮ್ ಆಫರನ್ನು (Jio Welcome Offer) ಘೋಷಿಸಿದೆ .

Image source : Kannadanewstoay

ಜಿಯೋ ಬಳಕೆದಾರರಿಗೆ ಅನ್ಲಿಮಿಟೆಡ್ ಡೇಟಾವನ್ನು ನೀಡುತ್ತಿದೆ.

Image source : Hindi source

500 ಎಂಬಿಪಿಎಸ್ ನಿಂದ 1 ಜಿಬಿ ಪಿ ಎಸ್ ವೇಗದಲ್ಲಿ ಡೇಟಾ (Mobile Data) ಸಿಗಲಿದೆ.

Image source : 10Tv.in

ಈ ಸೇವೆ ಬಳಸಿಕೊಳ್ಳಲು ಸಿಮ್ ಬದಲಾಯಿಸಬೇಕಾದ ಅವಶ್ಯಕತೆ ಇರುವುದಿಲ್ಲ .

Image source : WTechni

ನಿಮ್ಮ ಸ್ಮಾರ್ಟ್ ಫೋನ್ (Smartphone) ನಲ್ಲಿ 5G (Jio 5G) ಗಾಗಿ ಸೆಟ್ಟಿಂಗ್ಸ್ ಚೇಂಜ್ ಮಾಡಿ.

Image source : 10Tv.in

ಮೊದಲು ಫೋನ್ನಲ್ಲಿ ಹೋಗಿ ಸೆಟ್ಟಿಂಗ್ಸ್ (Do Settings) ಓಪನ್ ಮಾಡಿ.

Image source : Kannada News

ಸಿಮ್ ಕಾರ್ಡ್ (Sim Card) ಅಥವಾ ಮೊಬೈಲ್ ನೆಟ್ವರ್ಕ್ ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಿ.

Image source : Insane

ಅದರಲ್ಲಿ ಜಿಯೋ ಸಿಮ್ ಎನ್ನುವುದರ ಮೇಲೆ ಕ್ಲಿಕ್ ಮಾಡಿ.

Image sorce : Govt job milegi

ಆನಂತರ ನೆಟ್ವರ್ಕ್ ಪ್ರಕಾರದ (Select Network Mode) ಆಯ್ಕೆಯನ್ನು ಕ್ಲಿಕ್ ಮಾಡಿ.

Image source : Navbharath time

ಅಲ್ಲಿ ಕಾಣುವ ಆಯ್ಕೆಗಳಲ್ಲಿ 5ಜಿ (Click on Jio Sim) ಸೆಲೆಕ್ಟ್ ಮಾಡಬೇಕು.

Image source : Alamy

ಇಷ್ಟು ಮಾಡಿದರೆ ನೀವು ಅನ್ ಲಿಮಿಟೆಡ್ ಡೇಟಾ ಉಪಯೋಗಿಸಲು ಸಿದ್ದರಾಗಿದ್ದೀರಿ ಎಂದರ್ಥ.

Image source : Deposit photos

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

12 November 2022
Ramya M