ಜೂನಿಯರ್ ಎನ್ಟಿಆರ್(Junior NTR) ಮತ್ತು ರಾಮ್ ಚರಣ್(Ram Charan) ನಟನೆಯ ತ್ರಿಬಲ್ ಆರ್ ಸಿನಿಮಾ.

25 October 2022
Ramya M

ರಾಜ್ ಮೌಳಿ (Raj Mouli) ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ತ್ರಿಬಲ್ಆರ್ (RRR).

Image source : TV9Telugu

ಪ್ಯಾನ್ ಇಂಡಿಯಾ (Pan India) ಸಿನಿಮಾವಾಗಿ ತಯಾರಾದ ತ್ರಿಬಲ್ ಆರ್.

Image source ; TV9Telugu

ಭಾರತದಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು.

Image source : TV9Telugu

ಅಷ್ಟೇ ಅಲ್ಲದೆ ಬೇರೆ ದೇಶಗಳಲ್ಲೂ ಈ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ.

Image source : TV9Telugu

ಇಲ್ಲಿನ ಕಂಟೆಂಟ್(Content)ಹಾಗೂ ಮೇಕಿಂಗ್ (Making) ವಿದೇಶಿ ಸಿನಿಪ್ರಿಯರನ್ನು ಸೆಳೆಯುತ್ತದೆ.

Image source : TV9Telugu

ಇತ್ತೀಚಿಗಷ್ಟೇ ಜಪಾನ್ (Japan) ನಲ್ಲಿ ರಿಲೀಸ್ ಆದ ಸಿನಿಮಾ ಅಲ್ಲಿಯೂ ಸಕ್ಸಸ್ ಆಗಿದೆ.

Image source : aatmmnthn.in

ಜಪಾನ್ ನಲ್ಲಿ ಸಿನೆಮಾ ಪ್ರದರ್ಶನದ ವೇಳೆ ಜಪಾನ್ ಪ್ರೇಕ್ಷಕರನ್ನು ಭೇಟಿ ಮಾಡಿದ ಜೂನಿಯರ್ ಎನ್ಟಿಆರ್.

Image source : Telangana Today

ತಮ್ಮನ್ನು ರಂಜಿಸಿದ ನಟನನ್ನು ನೋಡಿ ಜಪಾನ್ ಫ್ಯಾನ್ಸ್ ಭಾವುಕರಾಗಿದ್ದಾರೆ.

Image source : Glamsham

ಇನ್ನು ಕೆಲವರು ಖುಷಿಯಲ್ಲಿ ಕಣ್ಣೀರಿಟ್ಟು ಆಟೋಗ್ರಾಫ್ (Autograph) ಬರೆಸಿಕೊಂಡಿದ್ದಾರೆ.

Image source : Asianet News Telegu

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

25 October
Ramya M