IQ Neo 7 ಸ್ಮಾರ್ಟ್ ಫೋನ್ ನ ಬಿಡುಗಡೆ ದಿನಾಂಕ ಘೋಷಿಸಿದ ಕಂಪನಿ .

21 November 20022
Ramya M

IQ Neo 7 ಭಾರತದಲ್ಲಿ 25ನೇ ಜನವರಿ 2023 ರಂದು ಬಿಡುಗಡೆಯಾಗಲಿದೆ.

Image source : specifications

ಇದು MediaTek Dementia 9000+ ಪ್ರೊಸೆಸರ್ ಹೊಂದಿದೆ.

Image source : iphone

6.78-ಇಂಚಿನ FHD+ ಡಿಸ್ಪ್ಲೇ ಬಳಸಲಾಗಿದೆ.

Image source : bdprice

50MP ಪ್ರಾಥಮಿಕ ಸಂವೇದಕ ಕ್ಯಾಮೆರಾವನ್ನು ಸ್ಥಾಪಿಸಲಾಗಿದೆ.

Image source : crast.net

5000mAh ಸಾಮರ್ಥ್ಯದ ಶಕ್ತಿಶಾಲಿ ಬ್ಯಾಟರಿ ಇದೆ.

Image source : iphone

120W ಸೂಪರ್ ಫಾಸ್ಟ್ ಚಾರ್ಜಿಂಗ್ ಇದೆ.

Image source : gsmarena

IQ Neo 7 ಬೆಲೆ ರೂ.41,000. ಇರಬಹುದು.

Image source : specifications

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

21 November 2022
Ramya M