ಐಫೋನ್ (iPhone) ಬಳಕೆದಾರರಿಗೆ ಸಿಗಲಿದೆ 5G ಸೌಲಭ್ಯ.

4 November 2022
Ramya M

iPhone 14, iPhone 13, iPhone 12, iPhone SE ಫೋನ್‌ಗಳಿಗೆ 5G ಸೇವೆ.

Image source : Public Gyaan

ಈ ಸಾಫ್ಟ್‌ವೇರ್ ನವೀಕರಣವು ಸಂಪೂರ್ಣವಾಗಿ ಉಚಿತ.

Image source : Jiji

ನವೆಂಬರ್ ನಲ್ಲಿ 5G ನೆಟ್‌ವರ್ಕ್‌ಗೆ ಅಗತ್ಯವಿರುವ ಬೀಟಾ ಸಾಫ್ಟ್‌ವೇರ್ ನವೀಕರಣ.

Image source : MM total education

ಡಿಸೆಂಬರ್‌ನಲ್ಲಿ ಎಲ್ಲಾ ಬಳಕೆದಾರರಿಗೆ ಈ ಸೇವೆ ಸಿಗಲಿದೆ.

Image source : VSkub.org

ಅಕ್ಟೋಬರ್ 1 ರಂದು ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದರು.

Image source : Next big what

ತಿಂಗಳೊಳಗೆ ಪ್ರಮುಖ ಟೆಲಿಕಾಂ ಕಂಪನಿ ಏರ್‌ಟೆಲ್ ದಾಖಲೆಯನ್ನು ಸಾಧಿಸಿದೆ.

Image source : Knowledge in hindi

ಭಾರತಿ ಏರ್‌ಟೆಲ್ 10 ಲಕ್ಷ ಮೈಲಿಗಲ್ಲನ್ನು ತಲುಪಿದೆ.

Image source : Insane

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

4 November 2022
Ramya M