"RRR" ಚಿತ್ರದ ಮೂಲಕ ಪ್ಯಾನ್ ಇಂಡಿಯಾ(Pan India) ಸ್ಟಾರ್ ಆದ ಏನ್ ಟಿ ಆರ್ (NTR).

12 october 2022
Ramya M

NTR 30 ಚಿತ್ರವನ್ನು ಕೊರಟಾಲ ಶಿವ(Koratala Shiva) ನಿರ್ದೇಶಿಸಲಿದ್ದಾರೆ .

Image Source : WallpaperUse

NTR 30 ಚಿತ್ರಕ್ಕೆ ನಾಯಕಿ ಇನ್ನೂ ಅಂತಿಮವಾಗಬೇಕಿದೆ.

Image source : Wallpapersafari

ಯುವಸುಧಾ ಆರ್ಟ್ಸ್ ಬ್ಯಾನರ್(Yuvasudha Arts banner) ಅಡಿಯಲ್ಲಿ ಕಲ್ಯಾಣ್ ರಾಮ್(Kalyan Ram) ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.

Image source : 123HDgallery

ಸುಧಾಕರ್ ಮಿಕ್ಕಿಲಿನೇನಿ(Sudhakar Mikkilineni)ಭಾರಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ.

Image source : pinterest

ಈ ಚಿತ್ರದ ಮುಂದಿನ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Image source : Times Of India

ಈ ಚಿತ್ರದ ಶೂಟಿಂಗ್ ಇದೇ ವರ್ಷ ನವೆಂಬರ್ 12 ರಂದು ಸೆಟ್ಟೇರಲಿದೆಯಂತೆ.

Image source : delynewstime

ಕಥೆ ಕೇಳಿದ ಎನ್ ಟಿಆರ್(NTR) ಕೊನೆಗೂ ಸ್ಕ್ರಿಪ್ಟ್ ಗೆ ಓಕೆ ಅಂದಿದ್ದಾರೆ.

Image source : filmiforest

ಈ ಚಿತ್ರದಲ್ಲಿ ಎನ್‌ಟಿಆರ್‌ ಅವರ ಲುಕ್‌ ವಿಭಿನ್ನ ಮತ್ತು ಸ್ಟೈಲಿಶ್‌(Stylish) ಆಗಿರಲಿದೆ .

Image source : India herald

ಈ ಚಿತ್ರಕ್ಕಾಗಿ ಎನ್ ಟಿ ಆರ್(NTR) ಸಾಕಷ್ಟು ತೂಕ ಕಳೆದುಕೊಂಡಿದ್ದಾರೆ.

Image source : Peakpx

ತಾರಕ್(Tarak) ಅವರ ಪಾತ್ರಕ್ಕಾಗಿ ಹೊಸ ಲುಕ್ ನೊಂದಿಗೆ ರಾಕ್ ಮಾಡಲಿದ್ದಾರೆ.

Image source : Tollywood.net

ಚಿತ್ರವು 2023 ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.

Image source : Times Of India

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

12 october 2022
Ramya M