ಉತ್ತಮ ಆದಾಯವನ್ನು (Good income) ನೀಡುವ ಉಳಿತಾಯ ಯೋಜನೆಗಳು.

4 December 2022
Ramya M

ಪೋಸ್ಟ್ ಆಫೀಸ್ ಯೋಜನೆ (Post Office Scheme) ಗಳೊಂದಿಗೆ ದೊಡ್ಡ ಆದಾಯ.

Image source : chittorgarh

ಅಂಚೆ ಕಛೇರಿಯಲ್ಲಿ Sumangal Rural Postal Life Insurance Scheme.

Image source : publicgyan

ನೀವು ದಿನಕ್ಕೆ ರೂ.95 ದರದಲ್ಲಿ ಉಳಿಸಿದರೆ, ಆದಾಯವು (Income) ರೂ.13 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ.

Image source : skillinfo

19 ರಿಂದ 45 ವರ್ಷದೊಳಗಿನವರಿಗೆ ಅವಕಾಶವಿದೆ.

Image source : Adda 247

10 ಲಕ್ಷ ವಿಮಾ ಮೊತ್ತದೊಂದಿಗೆ ಪಾಲಿಸಿಯನ್ನು ತೆಗೆದುಕೊಳ್ಳಬಹುದು.

Image source : moneykhabar

ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಪಾಲಿಸಿ ಹಣ + ನಾಮಿನಿಗೆ ಬೋನಸ್

Image source : publicgyan

ಪಾಲಿಸಿಯು 15 ವರ್ಷ ಮತ್ತು 20 ವರ್ಷಗಳ ಮೆಚುರಿಟಿ ಅವಧಿ (Maturity period) ಯನ್ನು ಹೊಂದಿದೆ.

Image source : sarkarijobrasta

13.72 ಲಕ್ಷಗಳು ಮನಿಬ್ಯಾಕ್ ಮತ್ತು ಮೆಚ್ಯೂರಿಟಿ ಮೊತ್ತ (Maturity Amount)ವನ್ನು ಒಟ್ಟಿಗೆ ಹಿಂದಿರುಗಿಸುತ್ತದೆ.

Image source : astnmart

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

4 December 2022
Ramya M