ವಾಟ್ಸಪ್ ನಲ್ಲಿ (WhatsApp) ಹೊಸ ನಿಬಂಧನೆಗಳನ್ನು ನೀಡಲಾಗಿದೆ.

25 November 2022
Ramya M

ಮಾಹಿತಿಯ ಪ್ರಕಾರ ಕಳುಹಿಸಿದ ಮೆಸೇಜನ್ನು ಮತ್ತೆ ಮತ್ತೆ ರಿಪೀಟ್ (Repeat messages) ಮಾಡುವುದು ನಿಷಿದ್ಧ.

Image source : Insane

ಉದಾಹರಣೆಗೆ ಶುಭರಾತ್ರಿ ಶುಭೋದಯ ಎಂದು ಅನೇಕರಿಗೆ ಕಳುಹಿಸಿದರೆ ನಿಮ್ಮ ವಾಟ್ಸಪ್ ಬ್ಯಾನ್ ಮಾಡಲಾಗುತ್ತದೆ.

Image source : Insane

ರಿಪೀಟೆಡ್ ಮೆಸೇಜ್ ಗಳನ್ನು ನಿಮ್ಮ ಕಾಂಟಾಕ್ಟ್ ಲಿಸ್ಟ್ನಲ್ಲಿರುವ ಎಲ್ಲರಿಗೂ ಕಳುಹಿಸುವುದು ತಪ್ಪು.

Image source : jankarizone

ಈ ರೀತಿ ಮಾಡಿದರೆ ಅದನ್ನು ಸ್ಪಾಮ್ (spam) ಎಂದು ಪರಿಗಣಿಸಲಾಗುತ್ತದೆ.

Image source : My hindi notes

ಕೆಲವು ಹಿರಿಯ ವ್ಯಕ್ತಿಗಳು ಈ ರೀತಿಯ ಸಂದೇಶಗಳನ್ನು ಹೆಚ್ಚಾಗಿ ಕಳುಹಿಸುತ್ತಾರೆ.

Image source : nextbigwhat

ಈ ಅಭ್ಯಾಸಗಳನ್ನು ಆದಷ್ಟು ಕಡಿಮೆ ಮಾಡಿಕೊಂಡರೆ ಒಳ್ಳೆಯದು

Image source : tv9marathi

ಇಲ್ಲವಾದರೆ ನಿಮ್ಮ ವಾಟ್ಸಾಪ್ ಅಕೌಂಟ್ ಬ್ಯಾನ್ ಮಾಡಲಾಗುತ್ತದೆ(WhatsApp will be banned).

Image source : aadarshgyan

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

25 November 2022
Ramya M