ತುಂಬಾ ಸುಲಭವಾಗಿ ಹೋಂ ಲೋನ್ (Home loan) ಪಡಿಬೇಕಾ.

11 November 2022
Ramya M

ಈ ಕೆಳಗಿನ ಅಂಶಗಳನ್ನು ಅನುಸರಿಸಿ.

Image source : Success in hindi

ಆರ್ಥಿಕ ಪರಿಸ್ಥಿತಿ (Economic situation) ಯನ್ನು ಅರ್ಥ ಮಾಡಿಕೊಳ್ಳಿ.

Image source : Learning technology

ಡೌನ್ ಪೇಮೆಂಟ್ (Down payment) ಹೆಚ್ಚಾಗಿ ಪಾವತಿಸಲು ಪ್ರಯತ್ನ ಪಡಿ.

Image source : Redical fire

ನಿಮ್ಮ ಕ್ರೆಡಿಟ್ ಸ್ಕೋರ್ (Credit score) ಮೇಲೆ ಗಮನವಿಡಿ.

Image source : Jankari post

ಅರ್ಜಿ ಮತ್ತು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ.

Image source : Blogging course in hindi

ನಿಮ್ಮ ಕ್ರೆಡಿಟ್ ವರದಿ (Credit report) ಯಲ್ಲಿ ದೋಷಗಳಿರದಂತೆ ಕಾಪಾಡಿಕೊಳ್ಳಿ.

Image source : Bull score .com

ಲೋನ್ ಆಯ್ಕೆಗಳ ಕುರಿತು ರಿಸರ್ಚ್ ಮಾಡಿ.

Image source : physician on fire

ನಿಮಗೆ ಅನುಕೂಲವಾದ ಈಎಂಐ (EMI) ಗಳನ್ನು ಆಯ್ಕೆ ಮಾಡಿ.

Image source : Policebharati.co.in

ಈ ಎಲ್ಲಾ ಅಂಶಗಳನ್ನು ಗಮನಿಸಿ ಹೋಂ ಲೋನ್ (Home loan) ಗೆ ಅಪ್ಲೈ ಮಾಡಿ.

Image source : Shayarihd

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

11 November 2022
Ramya M