ಎಲ್ಲಾ ತರಹದ ಆಪ್ಗಳಿಗೂ 1 2 3 4 5 ಎಂಬ ಪಾಸ್ ವರ್ಡ್ ಗಳನ್ನು ಬಳಸುತ್ತಿದ್ದಾರೆ.
Image source : telugu.thefinexpress
ಇಂತಹ ಪಾಸ್ ವರ್ಡ್ ಗಳಿಂದಾಗಿ ಕ್ಷಣಗಳಲ್ಲಿ ಹ್ಯಾಕ್ (hack) ಮಾಡುವ ಸಾಧ್ಯತೆ ಇರುತ್ತದೆ.
Image source : bloggingshadow
ಸೈಬರ್ ಕ್ರೈಂ (Cybercrime) ಘಟನೆಗಳು ಈ ಮೂಲಕ ಹೆಚ್ಚಾಗುತ್ತಿವೆ.
Image source : digitkerala
ಇಂಟರ್ನೆಟ್ ಬ್ಯಾಂಕಿಂಗ್ (Internet banking) ಮತ್ತು ಬ್ಯಾಂಕಿಂಗ್ ಆಪ್ಗಳಿಗೂ ಇಂತಹದ್ದೇ ಪಾಸ್ ವರ್ಡ್ ಬಳಸುತ್ತಾರೆ.
Image source : investedwallet
ಸ್ಮಾರ್ಟ್ ಫೋನ್ (Smartphone) ನ ಲಾಕ್ ನಿಂದ ಬ್ಯಾಂಕಿಂಗ್ ಕೆಲಸದವರೆಗೂ ಇಂತಹದೇ ಪಾಸ್ ವರ್ಡ್ ಕಳಿಸುತ್ತಿದ್ದಾರೆ.
Image source : history-computer
ಯುಕೆ ಮತ್ತು ಅಮೆರಿಕದ ಜನರು ಸಹ ಸ್ಟ್ರಾಂಗ್ ಪಾಸ್ ವರ್ಡ್ (Strong password) ಬಳಸುವಲ್ಲಿ ಹಿಂದುಳಿದಿದ್ದಾರೆ.
Image source : Logicaldost
ಇತ್ತೀಚಿಗೆ ನಡೆದ ಸಂಶೋಧನೆಯಲ್ಲಿ ಈ ಬಗ್ಗೆ ವರದಿ ಮಾಡಿದ.
Image source : digitkerala