ಸಮಂತಾ ನಟನೆಯ ಯಶೋದಾ (Yashoda) ಸಿನಿಮಾ ಬಿಡುಗಡೆ ದಿನಾಂಕ ರಿವೀಲ್!.

23 October 2022
Ramya M

ಇತ್ತೀಚಿಗಷ್ಟೇ ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ (Release Date) ರಿವಿಲ್ ಮಾಡಿದೆ.

Image source : Hini bharahkadi.com

ಇನ್ನು ಹಲವಾರು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ ಸಮಂತಾ.

Image source : Biharivoice

ಇತ್ತೀಚೆಗಷ್ಟೇ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿತ್ತು.

Image source : The siasat daily

ಯಶೋದಾ ಸಿನಿಮಾ ಎಲ್ಲಾ ಪ್ರಮುಖ ಭಾಷೆಗಳಲ್ಲಿ ನವಂಬರ್ 11ರಂದು ಬಿಡುಗಡೆಯಾಗಲಿದೆ.

Image source : Latest film news

ಹರಿ ಮತ್ತು ಹರೀಶ್ ಎಂಬುವವರು ಈ ಚಿತ್ರವನ್ನು ನಿರ್ದೇಶಸಿದ್ದಾರೆ.

Image source : Mirchi9

ಶ್ರೀದೇವಿ ಮೂವೀಸ್ (Sridevi Movies) ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.

Image source : Mallurepost

ಮಣಿ ಶರ್ಮಾ (Mani sharma) ಅವರು ಈ ಚಿತ್ರಕ್ಕೆ ಸಂಗೀತ (Music) ಸಂಯೋಜನೆ ಮಾಡಿದ್ದಾರೆ.

Image source : Telugu bulletin

ಈಗಾಗಲೇ ಚಿತ್ರದ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

Image source : Bigboss news

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

23 October 2022
Ramya M