ಟಾಲಿವುಡ್ (Tollywood) ಚಿತ್ರರಂಗದ ಖ್ಯಾತ ನಟಿ ಸಮಂತಾ ಸದಾ ಸುದ್ದಿಯಲ್ಲಿರುತ್ತಾರೆ

12 October 2022
Ramya M

ನಾಗಚೈತನ್ಯ ಜೊತೆಗೆ ವಿಚ್ಚೇದನ ಆದ ಮೇಲಂತೂ ಸಾಕಷ್ಟು ಟ್ರೋಲ್ (Troll) ಗಳಿಗೆ ಸಮಂತಾ ಗುರಿಯಾಗಿದ್ದಾರೆ

Image source : Ottplay

ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್(Item song) ಹಿಟ್ ಆದ್ಮೇಲೆ ಸಮಂತಾ ರೇಂಜ್ ಬದಲಾಗಿದೆ.

Image source : Bollywoodshadies

ಚಿತ್ರರಂಗದಲ್ಲಿ ಮುದ್ದಾದ ಜೋಡಿಯಾಗಿ ಹೈಲೆಟ್ ಆಗಿದ್ದ ನಾಗ್‌ಚೈತನ್ಯ ಹಾಗೂ ಸಮಂತಾ

Image source : Reddit

ನಾಗ್‌ಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಒಂದು ವರ್ಷವಾಗಿದೆ

Image source : 10tv.in

ನಾಗಚೈತನ್ಯ ಅವರ ತಾಯಿ ಲಕ್ಷ್ಮಿ ದಗ್ಗುಬಾಟಿ (Lakshmi daggubati) ಅವರನ್ನು ಭೇಟಿ ಮಾಡಿದ ಸಮಂತಾ

Image source : The opinionated indian

ಮಾಜಿ ಅತ್ತೆ ಲಕ್ಷ್ಮಿ ದಗ್ಗುಬಾಟಿಯವರ ಬಳಿ ಅಳಲು ತೋಡಿಕೊಂಡ ನಟಿ

Image source : Ok telugu

ನಿಮ್ಮ ಮಗ ನನಗೆ ಹಿಂಸೆ (Abused) ಕೊಟ್ಟ ಅದೇ ಕಾರಣಕ್ಕೆ ನಾನು ಡಿವೋರ್ಸ್ ಕೊಟ್ಟೆ

Image source : Caashway

ಈ ಸಿನಿಮಾ ಮಾಡಬೇಡ ಆ ಡ್ರೆಸ್ ಹಾಕಬೇಡ ಅವರ ಜೊತೆ ಮಾತನಾಡಬೇಡ ಎಂದು ಹೇಳುತ್ತಿದ್ದರು

Image source : Arasanmalar

ನನ್ನ ಆತ್ಮಾಭಿಮಾನಕ್ಕೆ (Self-respect) ಕುಂದು ಬಂದ ಹಿನ್ನೆಲೆಯಲ್ಲಿ ಡೈವೋರ್ಸ್ ತೆಗೆದುಕೊಂಡೆ.

Image source : b4blaze

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

12 october 2022
Ramya M