ನಯನತಾರಾಗೆ (Nayanthara) ಶುಭ ಕೋರಿದ ಪತಿ ವಿಘ್ನೇಶ್ ಶಿವನ್.

18 November 2022
Ramya M

ಪತ್ನಿಯ ಹುಟ್ಟು ಹಬ್ಬ (Birthday) ದಂದು ಭಾವುಕ ಪೋಸ್ಟ್ ಮಾಡಿದ ವಿಜ್ಞೇಶ್ ಶಿವನ್.

Image source : TV9telugu

ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ನಯನತಾರ.

Image source : shubhamsirohi

ದಕ್ಷಿಣ ಚಿತ್ರರಂಗದ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದಾಗಿದೆ.

Image source : shubhamsirohi

ನಾಯಕಿ ಪ್ರಧಾನ ಚಿತ್ರಗಳ ಮೂಲಕ ನಯನತಾರ ಪ್ರೇಕ್ಷಕರ ಮನ ಗೆದ್ದಿದ್ದಾರೆ

Image source : Kiddan

Instagram ನಲ್ಲಿ ನಯನ ಹುಟ್ಟುಹಬ್ಬಕ್ಕೆ (Nayanthara Birthday) ವಿಶ್ ಮಾಡಿದ ವಿಘ್ನೇಶ್ ಶಿವನ್.

Image source : b4blaze

ನನ್ನ ಪತ್ನಿಯ ಮುಂಬರುವ ದಿನಗಳು ಇನ್ನಷ್ಟು ಸಂತೋಷವಾಗಿರಲಿ ಎಂಬುದು ನನ್ನ ಆಶಯ.

Image source : Cinebloopers

ದೇವರ ಆಶೀರ್ವಾದದಿಂದ ಜೀವನ ಇನ್ನಷ್ಟು ಸುಂದರವಾಗಿರಲಿ ಎಂದು ಆಶಿಸಿ ಶುಭಾಶಯ ತಿಳಿಸಿದ್ದಾರೆ.

Image source : Kannada News

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

18 November 2022
Ramya M