ಕೀರ್ತಿಸುರೆಶ್ (Keerthy Suresh) ತಂದೆ ಸುರೇಶ್ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

25 November 2022
Ramya M

ಕೀರ್ತಿಸುರೆಶ್ ತಾಯಿ ಮೇನಕಾ ಇವರು ಸಹ ನಟಿಯಾಗಿ ಕಾರ್ಯ ನಿರ್ವಹಿಸಿದ್ದರು.

Image source : b4blaze

ಕೀರ್ತಿ ತನ್ನ ವೃತ್ತಿಜೀವನವನ್ನು (A career) ಬಾಲ ಕಲಾವಿದೆಯಾಗಿ ಪ್ರಾರಂಭಿಸಿದರು.

Image source : amazonaws

ಮಹಾನಟಿ (Mahanati movie) ಚಿತ್ರದಲ್ಲಿ ನಟಿಸಿ ದೊಡ್ಡಮಟ್ಟದ ಯಶಸ್ಸನ್ನು ಕಂಡರು.

Image source : telugurajyam

ನಂತರದ ದಿನಗಳಲ್ಲಿ ಕೀರ್ತಿಸುರೆಶ್ ಗೆ ಸಿನಿಮಾ ಆಫರ್ ಗಳು ಹೆಚ್ಚಾದವು.

Image source : infinitynetworth

ಆಫರ್ ಗಳು ಹೆಚ್ಚಾಗುತ್ತಿದ್ದಂತೆ ಸಂಭಾವನೆ (Remuneration) ಹೆಚ್ಚಿಸಿದ ಕೀರ್ತಿಸುರೆಶ್.

Image source : cloudfront

ಸದ್ಯ ಕೀರ್ತಿಸುರೆಶ್ ರವರು 2.5 ರಿಂದ 3 ಕೋಟಿಯಷ್ಟು(2.5 to 3 crores) ಸಂಭಾವನೆ ಪಡೆಯುತ್ತಿದ್ದಾರೆ.

Image source : ottwatch

ಅಷ್ಟೇ ಅಲ್ಲದೆ ತನ್ನ ಮೊದಲ ಸಂಪಾದನೆಯನ್ನು ತಂದೆಗೆ ಕೊಟ್ಟಿರುವುದನ್ನು ಹೇಳಿದ್ದಾರೆ.

Image source : TV9Telugu

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

25 November 2022
Ramya M