ಜೀ ಕನ್ನಡದಲ್ಲಿ (Zee Kannada) ಒಳ್ಳೆಯ ಟಿಆರ್ಪಿ (TRP) ಹೊಂದಿರುವ ಸತ್ಯ ಧಾರವಾಹಿ.

22 October 2022
Ramya M

ಇದರಲ್ಲಿರುವ ಸತ್ಯ (Satya) ಪಾತ್ರ ವೀಕ್ಷಕರಿಗೆ ತುಂಬಾ ಇಷ್ಟವಾದ ಪಾತ್ರ.

Image source : Fabpromocodes

ಸತ್ಯ ಪಾತ್ರಧಾರಿಯ ಹೆಸರು ಗೌತಮಿ ಜಾದವ್ (Gautami Jadav) ವಯಸ್ಸು 29 ವರ್ಷ.

Image source : Times of India

22 ಮೇ 1993 ರಂದು ಜನಿಸಿದ ಇವರು ಮೂಲತಃ ಬೆಂಗಳೂರಿನವರು.

Image source : Fab promo codes

ಗೌತಮಿ ಬಿಎನ್ಎಂ ಪಿಯು ಕಾಲೇಜಿನಲ್ಲಿ (BNM pu collage) ಪದವಿ ಪೂರ್ಣಗೊಳಿಸಿದ್ದಾರೆ.

Image source : Zee55

ಕಿನಾರೆ (Kinare) ಎಂಬ ಸಿನಿಮಾದ ಮೂಲಕ ನಟನಾ ಬದುಕಿಗೆ ಪ್ರವೇಶ ಮಾಡಿದರು.

Image source : Zee55

ಗೌತಮಿ ಖ್ಯಾತ ಸಿನಿಮಾಟೋಗ್ರಾಫರ್ ಅಭಿಷೇಕ್ ಕಾಸರಗೋಡು (Abhishek Kasargodu)ಅವರೊಟ್ಟಿಗೆ ಮದುವೆಯಾಗಿದ್ದಾರೆ.

Image source : Vijaykarnataka.com

ಪ್ರಸ್ತುತ ಸತ್ಯ ಧಾರವಾಹಿ ಜೀ ಕನ್ನಡದ ಧಾರಾವಾಹಿಗಳಲ್ಲಿ ನಂ1 ಸ್ಥಾನದಲ್ಲಿದೆ.

Image source : Vijayakarnataka.com

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

22 October 2022
Ramya M