Honor 80 ಸರಣಿಯ (Honor 80 series) ಸ್ಮಾರ್ಟ್‌ಫೋನ್ಗಳು ಬಿಡುಗಡೆಯಾಗಲಿದೆ.

22 November 2022
Ramya M

Honor 80, 80 SE, 80 Pro, 80 Pro+ ಫೋನ್‌ಗಳು ಬಿಡುಗಡೆಯಾಗಲಿವೆ.

Image source : itsider

Honor 80 Pro+ 160MP ಕ್ಯಾಮೆರಾವನ್ನು ಹೊಂದಿದೆ.

Imgae source : hihonor

100W ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರುತ್ತದೆ.

Image source : harvey norman

Snapdragon 8+ Gen 1 ಪ್ರೊಸೆಸರ್‌ನಿಂದ ನಡೆಸಲ್ಪಡುತ್ತಿದೆ.

Image source : smartmania

ನವೆಂಬರ್ 23 ರಂದು ಈ ಫೋನ್‌ (Smartphones) ಗಳು ಬಿಡುಗಡೆಯಾಗಲಿವೆ.

Image source : notebookcheck

Honor 80 SE ಫೋನ್ ನ ಬೆಲೆ ಇನ್ನು ನಿರ್ದಿಷ್ಟ ಪಡಿಸಿಲ್ಲ .

Image source : encrypted

Honor 80 Pro+ ನ ಬೆಲೆ ರೂ .54,990.

Image source : tv9telugu

Honor 80 Pro ನ ಬೆಲೆ ರೂ .49,990.

Image source : TV9telugu

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

22 November 2022
Ramya M