ಹೋಮ್ ಲೋನ್ (Home Loan) ನಿಂದ ನಮ್ಮ ಕನಸಿನ ಮನೆ ಖರೀದಿಸುತ್ತೇವೆ.

10 November 2022
Ramya M

ಮನೆ ಖರೀದಿಸುವಾಗ (House Buying Tips) ಈ ಅಂಶಗಳನ್ನು ಪರಿಗಣಿಸಿ.

Image source : Market property

ಮನೆ ಖರೀದಿಸುವಾಗ (House Buying Tips) ಈ ಅಂಶಗಳನ್ನು ಪರಿಗಣಿಸಿ.

Image source : Telengana in

ಎಷ್ಟು ಸಾಲದ ಅಗತ್ಯ? ಕೈಗೆ ಎಷ್ಟು ಮೊತ್ತ ಸಿಗುತ್ತದೆ? ಎಲ್ಲಾ ಖರ್ಚು ಲೆಕ್ಕ ಹಾಕಿಕೊಳ್ಳಬೇಕು.

Image source : Call tutors

ಯಾವುದೇ ಕಾರಣಕ್ಕೂ ಮನೆ ಖರೀದಿಸಲು ಆತುರಪಡಬೇಡಿ.

Image source : Civil lead

ಮನೆಯ ವೈಶಿಷ್ಟ್ಯ, ಸ್ಥಳ ಎಷ್ಟು ಸುರಕ್ಷಿತ ಎಂಬುದನ್ನು ಖಚಿತಪಡಿಸಿಕೊಳ್ಳಿ

Image source : Civil lead

ಸ್ಥಳ, ಪಾರ್ಕಿಂಗ್‌ ಸ್ಥಳಾವಕಾಶ ಈಗೆ ಎಲ್ಲ ಅಂಶ ಪರಿಗಣಿಸಬೇಕು.

Image source : Tricity propertys

ಸಾಲದ ಅರ್ಜಿಗೂ ಮೊದಲು ಕ್ರೆಡಿಟ್ ಸ್ಕೋರ್ ನೋಡಿಕೊಳ್ಳಿ (Check Credit Score).

Image source : Satna news

ಮನೆ ಕೊಳ್ಳಲು (Buy Home) ಮೊದಲೇ ಶೇ.20-25ರಷ್ಟು ಬಜೆಟ್ ಸಿದ್ಧಪಡಿಸಿಕೊಳ್ಳಿ.

Image source : Invested vallet

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

10 November 2022
Ramya M