ರಾಮಾಚಾರಿ ಧಾರಾವಾಹಿಯ ಪ್ರಮುಖ ಅಟ್ರ್ಯಾಕ್ಷನ್ (Attraction) ಚಾರುಲತಾ.

24 October 2022
Ramya M

ಈ ಧಾರವಾಹಿಯಲ್ಲಿ ಇವರು ಖಡಕ್ ಹೀರೋಹಿನ್ ಆಗಿ ನಟಿಸುತ್ತಿದ್ದಾರೆ.

Image source : Pinterest

ಚಾರುಲತಾ ನಿಜವಾದ ಹೆಸರು ಮೌನ ಗುಡ್ಡೆಮನೆ (Mouna Guddemane).

Image source : Easilist

ಇವರು ಮೂಲತಃ ಮಂಗಳೂರಿನವರು (Mangalore).

Image source : Vijaykarnataka

ಇವರು 2 ನವೆಂಬರ್ 1997 ರಂದು ಜನಿಸಿದರು, ವಯಸ್ಸು 25 ವರ್ಷ

Image source : Vijaykarnataka

ಇವರು 'ಮಿಸ್ ಟೀನ್ ತುಳುನಾಡು' 'Miss Teen Tulunadu'ವಿಜೇತೆಯಾಗಿದ್ದಾರೆ.

Image source : Vijaykarnataka

ಡ್ಯಾನ್ಸ್ ಮತ್ತು ಸುತ್ತಾಡುವುದು ಇವರ ಹವ್ಯಾಸ.

Image source : Smartwikibd.com

ಪ್ರಸ್ತುತ ಇವರು ರಾಮಾಚಾರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

Image source : Smartwikibd

ಇಷ್ಟೇ ಅಲ್ಲ ದೇವರು ಮಾಡ್ಲಿಂಗ್ (Modeling) ನಲ್ಲೂ ಸಹ ಸಕ್ರಿಯರಾಗಿದ್ದಾರೆ.

Image source : Vijaykarnataka

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

24 October 2022
Ramya M