ಬ್ಯಾಂಕ್‌ಗೆ ಹೋಗಬೇಕಾದ ಕೆಲಸ ಇಲ್ಲ. ಮನೆಯಲ್ಲಿಯೇ ಸುಲಭವಾಗಿ ಅಪ್ಲೈ ಮಾಡಬಹುದು.

4 December 2022
Ramya M

ಹಣ ಕ್ಷಣಗಳ ಅವಧಿಯಲ್ಲಿ ಬ್ಯಾಂಕ್ ಖಾತೆಗೆ (bank account) ಬಂದು ಸೇರುತ್ತದೆ.

Image source : Success in Hindi

ಪ್ರಾಸೆಸಿಂಗ್ ಶುಲ್ಕ (Processing Fee) ಬದಲಾಗಿ ಬೆನಿಫಿಟ್ ಪಡೆಯಬಹುದು.

Image source : Loanways

ಇನ್ನೂ ಅರ್ಹತೆ ಹೊಂದಿರುವ ಗ್ರಾಹಕರು ವೈಯಕ್ತಿಕ ಲೋನ್ಸ್ (Personal Loans) ಅಡಿಯಲ್ಲಿ ಬ್ಯಾಂಕ್ ನಿಂದ ರೂ. 35 ಲಕ್ಷದವರೆಗೆ ಸಾಲ ಪಡೆಯಬಹುದು.

Image source : businessaurfinance

ಬ್ಯಾಂಕ್ ಅರ್ಹತೆ ಹೊಂದಿರುವ ಗ್ರಾಹಕರಿಗೆ ಪ್ರಿ ಅಪ್ರೂವ್ಡ್ (Pre Approved) ಸಾಲಗಳನ್ನು ನೀಡುತ್ತಿದೆ.

Image source : Info news

ಪ್ರಿಅಪ್ರೂವ್ಡ್ ಲೋನ್ ಆಫರ್ ಹೊಂದಿರುವ ಅವರಿಗೆ ರೂ. 8 ಲಕ್ಷದವರೆಗೆ ಸಾಲ ಲಭ್ಯವಿದೆ.

Image source : fulltoshayari

ಎಸ್ಬಿಐ (SBI) ಯೋನೋ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಈ ಲೋನ್ ಮೂಲಕ ಅಪ್ಲೈ ಮಾಡಬಹುದು.

Image source : tiwariproduction

ಎಸ್‌ಬಿಐ ಗ್ರಾಹಕರು PAPL ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು SBI account ಕೊನೆಯ ನಾಲ್ಕು ಅಂಕಿಗಳನ್ನು ನಮೂದಿಸಿ 567676 ನಂಬರ್‌ಗೆ ಎಸ್‌ಎಂಎಸ್ ಕಳುಹಿಸಿ

Image source : fulltoshayari

ನಿಮಗೆ ಸಾಲ ಅರ್ಹತೆ ಇದೆಯೇ? ಅಥವಾ? ಎಂಬ ವಿಷಯ ತಿಳಿಯುತ್ತದೆ.

Image source : moneynut

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

4 December 2022
Ramya M