LIC ನಿಂದ ಹೊಸ ಜೀವನ್ ಅಮರ್ ಯೋಜನೆ(Jeevan Amar Yojana).

2 December 2022
Ramya M

ಎಲ್‌ಐಸಿ (LIC) ಹಳೆಯ ಯೋಜನೆಯನ್ನು ಸ್ಥಗಿತಗೊಳಿಸಿ ಹೊಸ ಯೋಜನೆಯನ್ನು ಪ್ರಕಟಿಸಿದೆ.

Image source : surejob

LIC ನೀಡುವ ಟರ್ಮ್ ಇನ್ಶೂರೆನ್ಸ್ (Term Insurance) ಪಾಲಿಸಿ.

Image source : Google

ಪಾಲಿಸಿದಾರನು ಮರಣಹೊಂದಿದರೆ ಕುಟುಂಬಕ್ಕೆ ಆರ್ಥಿಕ ಬೆಂಬಲ.

Image source : sochkasafar

18 ರಿಂದ 65 ವರ್ಷದೊಳಗಿನ ಯಾರಾದರೂ ಇದನ್ನು ತೆಗೆದುಕೊಳ್ಳಬಹುದು.

Image source : softfeed

80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೆಚುರಿಟಿ ವಯಸ್ಸು(Maturity age).

Image source : oyeara

ಕನಿಷ್ಠ ವಿಮಾ ಮೊತ್ತ ರೂ.25,00,000, ಗರಿಷ್ಠ ಮಿತಿಯಿಲ್ಲ.

Image source : amazonaws

10 ರಿಂದ 40 ವರ್ಷಗಳ ನಡುವಿನ ಪಾಲಿಸಿ ಅವಧಿ.

Image source : wordpress

ನಿಯಮಿತ ಪ್ರೀಮಿಯಂ, ಸೀಮಿತ ಪ್ರೀಮಿಯಂ ಆಯ್ಕೆಗಳು.

Image source : rojgaroutlet

20 ವರ್ಷದ ಯುವಕ ರೂ.50 ಲಕ್ಷ ಪಾಲಿಸಿ ತೆಗೆದುಕೊಂಡರೆ ವಾರ್ಷಿಕ ಪ್ರೀಮಿಯಂ ರೂ.5,959.

Image source : rojgaroutlet

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

2 December 2022
Ramya M