ಈಗ ಭಾರತ ಚಿತ್ರರಂಗದಾದ್ಯಂತ ಹರಿದಾಡುತ್ತಿರುವ ಒಂದೇ ಒಂದು ಹೆಸರು ರಿಷಬ್ ಶೆಟ್ಟಿ(Rishab Shetty).

20 October 2022
Ramya M

ರಿಷಬ್ ಶೆಟ್ಟಿ ನಿರ್ಮಾಣ ಮತ್ತು ನಟನೆಯ ಕಾಂತಾರ(Kantara) ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Image source ; Kannada News

ಕಾಂತರಾ ಪ್ಯಾನ್ ಇಂಡಿಯಾ(Pan India) ಸಿನಿಮಾ ವಾಗಿ ಹೊರಹೊಮ್ಮಿದ್ದು ಜನರ ಮನ್ನಣೆ ಗಳಿಸಿದೆ.

Image source ; Trending tales

ಇನ್ನು ಕಾಂತರಾ ಸಿನಿಮಾದಲ್ಲಿನ ರಿಷಬ್ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Image source ; Gazetapost

ಇದರಲ್ಲಿ ನಟಿಸಿದ ಇತರ ಕಲಾವಿದರು(Other artists) ಸಹ ದೊಡ್ಡ ಮಟ್ಟದಲ್ಲಿ ಫೇಮಸ್ ಆಗಿದ್ದಾರೆ.

Image source ; Chitraseema

ರಿಷಬ್ ತಂದೆ ಭಾಸ್ಕರ್ ಶೆಟ್ಟಿ(Bhaskar Shetty)ಮಗನ ಸಕ್ಸಸ್ ಬಗ್ಗೆ ಮಾತನಾಡಿದ್ದಾರೆ.

Image source : Imdb

ನನ್ನ ಮಗನಿಗೆ 16 ವರ್ಷ ಗಜಕೇಸರಿ ಯೋಗ ಇದೆ ಎಂದು ಹೇಳಿದ್ದಾರೆ.

Image source : Xappie

ಗಜಕೇಸರಿ ಯೋಗ ಎಂದರೆ ಯಶಸ್ಸಿನ ಆರಂಭ(The beginning of success).

Image source : Xappie

ನೋ ಚಾನ್ಸ್ ಇನ್ನು 15 ವರ್ಷ ಟಚ್ ಮಾಡೋಕೆ ಆಗಲ್ಲ ಎಂದಿದ್ದಾರೆ.

Image source ; Deccan Herald

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

20 October 2022
Ramya M