ಫ್ಲಿಪ್ ಕಾರ್ಟ್ (Flipkart) ನಲ್ಲಿ ಮೊಬೈಲ್ ಬೊನಾಂಜಾ ಸೇಲ್ ಪ್ರಾರಂಭ .

12 November 2022
Ramya M

ಸ್ಮಾರ್ಟ್ ಫೋನ್ (Smartphones) ಗಳ ಮೇಲೆ ಭಾರೀ ರಿಯಾಯಿತಿ .

Image source : MS Techtalks

ಅಷ್ಟೇ ಅಲ್ಲದೆ ಉತ್ತಮ ಕೊಡುಗೆ ಮತ್ತು ಆಫರ್ ಗಳು ಲಭ್ಯವಿದೆ .

Image source : infinix

ಕೈಗೆಟಕುವ ಬೆಲೆ ಮತ್ತು ವಿಶೇಷ ರಿಯಾಯಿತಿಯಿಂದ (Discount)ಮಾರಾಟವಾಗುತ್ತಿವೆ ಸ್ಮಾರ್ಟ್ ಫೋನ್ಸ್

Image source : Infinix

ಅರ್ಧಬೆಲೆಗೆ ಸಿಗುತ್ತಿದೆ ಇನ್ ಫಿನಿಕ್ಸ್ ಹಾಟ್ 11 (infinix Hot 11) ಸ್ಮಾರ್ಟ್ ಫೋನ್ .

Image source : Infinix

ಇನ್ ಫಿನಿಕ್ಸ್ ಹಾಟ್ 11 ಸ್ಮಾರ್ಟ್ ಫೋನ್ ನ ವಾಸ್ತವ ಬೆಲೆ (Original price) ರೂ .12,999 .

Image source : Techsguruji

ಈ ಸ್ಮಾರ್ಟ್ ಫೋನ್ (Smartphones) ಮೇಲೆ ಶೇಕಡಾ 38 ರಷ್ಟು ರಿಯಾಯಿತಿ (Discount).

Image source : 91 mobiles.com

ಅಂದರೆ ಈ ಸ್ಮಾರ್ಟ್ ಫೋನ್ ನಿಮಗೆ ಕೇವಲ 7,999 ರೂಗಳಿಗೆ ಸಿಗಲಿದೆ .

Image source : infinix

ಜೊತೆಗೆ ಎಕ್ಸ್ಚೇಂಜ್ ಆಫರ್ (Exchange offer) ಮತ್ತು ಬ್ಯಾಂಕ್ ಕಾರ್ಡ್ ರಿಯಾಯಿತಿಯು ಸಹ ಇದೆ .

Image source : My next phone

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

12 November 2022
Ramya M