ಫ್ಲಿಪ್ ಕಾರ್ಟ್ (Flipcart) ನಲ್ಲಿ ಹೊಸದಾಗಿ ಶುರುವಾಗಿದೆ ಮತ್ತೊಂದು ಸೇಲ್.

11 November 2022
Ramya M

ಈ ತಿಂಗಳು 8 ರಿಂದ 14 ರವರೆಗೆ ಮೊಬೈಲ್ ಬೋನಾಂಜಾ ಸೇಲ್ (Mobile Bonanza Sale).

Image source : Bizease

14ನೇ ತಾರೀಕಿನವರೆಗೆ ಈ ಸೇಲ್ ಮುಂದುವರಿಯಲಿದೆ.

Image source : Lapaas voice

ಸೇಲ್ ನಲ್ಲಿ realme 9i 5G ಫೋನ್ ಮೇಲೆ ಬೆಸ್ಟ್ ಡಿಸ್ಕೌಂಟ್ (Best Discount).

Image source : 91mobiles.com

ಈ ಫೋನ್ ವಾಸ್ತವ ಬೆಲೆ ರೂ.17,999 .

Image source : Realme

ಸೇಲ್ ನಲ್ಲಿ ಶೇಕಡಾ 22 ಅಂದರೆ ರೂ.4 ಸಾವಿರ ಡಿಸ್ಕೌಂಟ್ .

Image source : Minitech

ರೂ.13,300 ಬೆಲೆಯ ಫೋನ್ ಮೇಲೆ ಎಕ್ಸ್ಚೇಂಜ್ ಆಫರ್ (Exchange offer) ಸಹ ಸಿಗಲಿದೆ .

Image source : Everythingpro

ಈ ಆಫರ್ ಅಪ್ಲೈ ಆದರೆ ಎಕ್ಸ್ಚೇಂಜ್ ಮೊಬೈಲ್ ಮೇಲೆ ರೂ.699 ಪಾವತಿಸಬೇಕಾಗುತ್ತದೆ .

Image source : Celebs bio

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

11 November 2022
Ramya M