ಅದ್ಭುತ ಕೊಡುಗೆ ಲಭ್ಯವಿದೆ. ನೀವು ದೊಡ್ಡ ರಿಯಾಯಿತಿಯನ್ನು (Offers) ಪಡೆಯಬಹುದು.

3 November 2022
Ramya M

ಟೆಕ್ ದೈತ್ಯ ಗೂಗಲ್(Google) ಸ್ಮಾರ್ಟ್ ಫೋನ್ ಗಳನ್ನೂ ನೀಡುತ್ತಿರುವುದು ಗೊತ್ತೇ ಇದೆ.

Image source : SS hindi tech

ಈ ಕಂಪನಿಯ Google Pixel 6A ಸ್ಮಾರ್ಟ್‌ಫೋನ್‌ನಲ್ಲಿ ಭಾರಿ ರಿಯಾಯಿತಿ (Discount) ಲಭ್ಯವಿದೆ.

Image source : Vocalclick

ಇದರ MRP ರೂ. 43,999. ಆದರೆ ಈ ಫೋನ್ ಈಗ ರೂ. 34,999 ಖರೀದಿಸಬಹುದು.

Image source : Bizeas

ಇದರರ್ಥ ನಾವು ಸುಮಾರು 20 ಪ್ರತಿಶತದಷ್ಟು ರಿಯಾಯಿತಿಯನ್ನು (20% Discount) ಪಡೆಯುತ್ತಿದ್ದೇವೆ.

Image source : first bharath

ನೀವು ಕ್ರೆಡಿಟ್ ಕಾರ್ಡ್ (Credit Card) ಮೂಲಕ ಖರೀದಿಸಿದರೆ.. ಹೆಚ್ಚುವರಿ ರಿಯಾಯಿತಿ

Image source : SS hindi tech

ನೀವು ಈ ಫೋನ್ ಅನ್ನು EMI ನಲ್ಲಿಯೂ ಖರೀದಿಸಬಹುದು.

Image source : Bizeas

ಮಾಸಿಕ EMI ರೂ. 1697 ರಿಂದ ಪ್ರಾರಂಭವಾಗುತ್ತದೆ.

Image source : First bharath

Flipkart ನಲ್ಲಿ ಈ Google Pixel 6A ಫೋನ್‌ ಮೇಲೆ ಈ ಕೊಡುಗೆಗಳು ಲಭ್ಯವಿದೆ.

Image source : Bizeas

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

3 November 2022
Ramya M