ಕನ್ನಡ ಚಿತ್ರರಂಗಕ್ಕೆ 2022 ಲಕ್ಕಿ ಇಯರ್( Lucky Year)ಅಂದ್ರೆ ತಪ್ಪಾಗಲಾರದು.

21 October 2022
Ramya M

ಈ ವರ್ಷ ಬ್ಲಾಕ್ಬಸ್ಟರ್ ಲಿಸ್ಟ್ (BlockBuster) ಗೆ ಈಗಾಗಲೇ ಸಾಕಷ್ಟು ಸಿನಿಮಾಗಳು ಸೇರಿವೆ.

Image source : Twitter

ಕಾಂತಾರಾ ಸಕ್ಸಸ್ ನ ಹಾದಿಯಲ್ಲಿಯೇ ಹೆಡ್ ಬುಷ್ (HeadBush) ಸಿನಿಮಾ ಬಿಡುಗಡೆಯಾಗಲಿದೆ.

Image source : Twitter

ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಪ್ರಚಾರ ಮಾಡಿದ್ದ ಡಾಲಿ.

Image source : The new indian express

ಇದೀಗ ಸಿನಿಮಾವನ್ನು ದೊಡ್ಡ ಮೊತ್ತಕ್ಕೆ ಸೇಲ್ ಮಾಡಿದ್ದಾರೆ.

Image source : Filmibeat

ಹೆಡ್ ಬುಷ್ ಸಿನಿಮಾ 70ರ ದಶಕದ ಬೆಂಗಳೂರಿನ ಭೂಗತ ಲೋಕದ (UnderWorld) ಕಥೆಯಾಗಿದೆ.

Image source : Celebrity biobook

ರೈಸ್ ಆಫ್ ದಿ ಬೆಂಗಳೂರು ಮಾಫಿಯಾ (Rise of the Bangalore Mafia) ಪುಸ್ತಕವನ್ನು ಆಧರಿಸಿದ ಸಿನಿಮಾವಾಗಿದೆ.

Image source : Celebritybiobook

ಅಂಡರ್ ವರ್ಲ್ಡ್ ಡಾನ್ ಜಯರಾಜ್ (Jayaraj) ರವರ ಚರಿತ್ರೆಯನ್ನು ಆದರಿಸಿ ಸಿನಿಮಾ ಮಾಡಲಾಗಿದೆ.

Image source : The new indian express

ಅಕ್ಟೋಬರ್ 21ಕ್ಕೆ ಈ ಸಿನಿಮಾ ರಿಲೀಸ್ ಆಗಿದ್ದು ಬಾಕ್ಸ್ ಆಫೀಸ್ ಮೇಲೆ ಎಲ್ಲರ ಕಣ್ಣಿದೆ.

Image source : The new indian Express

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಗಿ.

123Kannada

21 October