ನಿಮ್ಮ ಫೋನ್ (Mobile) ಬಳಸಿ ನೀವು ಹಣವನ್ನು ಹಿಂಪಡೆಯಬಹುದು

08 November 2022
Ramya M

ಯಾವುದೇ ಎಟಿಎಂ (ATM) ಯಂತ್ರಕ್ಕೆ ಹೋಗಿ.

Image source : 10 Tv

ಪರದೆಯ (Screen) ಮೇಲೆ 'ನಗದು ಹಿಂತೆಗೆದುಕೊಳ್ಳಿ' ಆಯ್ಕೆಯನ್ನು ಆರಿಸಿ.

Image source : Tech sidd

ಅದರ ನಂತರ, UPI ಆಯ್ಕೆಯನ್ನು ಆರಿಸಿ.

Image source : Alamy

ನಿಮ್ಮ ATM ಪರದೆಯ ಮೇಲೆ QR ಕೋಡ್ ಕಾಣಿಸುತ್ತದೆ.

Image source : Google

ಈಗ ನಿಮ್ಮ ಫೋನ್‌ನಲ್ಲಿ UPI ಅಪ್ಲಿಕೇಶನ್ ತೆರೆಯಿರಿ.

Image source : www.bhimupi.org.in

ಎಟಿಎಂ ಯಂತ್ರದಲ್ಲಿ ಪ್ರದರ್ಶಿಸಲಾದ ಕ್ಯೂಆರ್ ಕೋಡ್(QR Code) ಅನ್ನು ಸ್ಕ್ಯಾನ್ ಮಾಡಿ.

Image source : Paisabasar.com

ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಿ.

Image source : Indian piller

ನೀವು ರೂ. 5 ಸಾವಿರದವರೆಗೆ ನಗದು ಹಿಂಪಡೆಯಬಹುದು.

Image source : RupeeQ

UPI ಪಿನ್ ನಮೂದಿಸಿ ಮತ್ತು 'ಹಿಟ್ ಪ್ರೊಸೀಡ್'(Hit proceed) ಬಟನ್ ಟ್ಯಾಪ್ ಮಾಡಿ.

Image source : 10 TV

ನೀವು ಎಟಿಎಂ ಯಂತ್ರದಿಂದ ನಿಮ್ಮ ಹಣವನ್ನು ಪಡೆಯಬಹುದು.

Image source : Good news network

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

08 November 2022
Ramya M