ಯುಪಿಐ (UPI) ಸೇವೆ ಆರಂಭಿಸಿದ ರುಪೇ ಕ್ರೆಡಿಟ್ ಕಾರ್ಡ್.

06 November 2022
Ramya M

ಮೊದಲಿಗೆ ನಿಮ್ಮ ಮೊಬೈಲ್ (Mobile) ನಲ್ಲಿ BHIM APP ಓಪನ್ ಮಾಡಿ.

Image source : www.bhimupi.org.in

ಅಲ್ಲಿ ಕಾಣುವ link your rupay card now ಅದರ ಮೇಲೆ ಕ್ಲಿಕ್ ಮಾಡಿ.

Image source : www.bhimupi.org.in

ಅಲ್ಲಿ ಕಾಣುವ ಸರ್ಚ್ ಬ್ಯಾಂಕಿಗೆ ಹೋಗಿ ಕ್ರೆಡಿಟ್ ಕಾರ್ಡ್ (Credit card) ಎಂದು ಬರೆದು ಸರ್ಚ್ ಗೆ ಕೊಡಿ.

Image source : BHIM UPI

ನಿಮ್ಮ ಸಂಬಂಧಿಸಿದ ಕಾರ್ಡ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಕ್ರೆಡಿಟ್ ಕಾರ್ಡ್ ಡೀಟೇಲ್ಸ್ (Credit card details) ಕಾಣಿಸುತ್ತದೆ.

Image source : Infopeedia

ನಂತರ ನಿಮ್ಮ ಕ್ರೆಡಿಟ್ ಕಾರ್ಡ್ ನ ಮುಕ್ತಾಯದ 4 ಸಂಖ್ಯೆ (Last 4 number) ಮತ್ತು ವ್ಯಾಲಿಡಿಟಿಯನ್ನು ನಮೂದಿಸಿ.

Image source : Technical mitra

ನಂತರ ನಿಮ್ಮ ಮೊಬೈಲ್ ಗೆ ಓಟಿಪಿ (OTP) ಬರುತ್ತದೆ.

Image source : Bhimupi.org.in

ಅದಾದ ನಂತರ ಯುಪಿಐ ಇನ್ ರಚಿಸುವುದರ ಮೂಲಕ ನೋಂದಾವಣೆಯನ್ನು (Registry) ಪೂರ್ಣಗೊಳಿಸಿ.

Image source : BHIM UPI

ನಂತರದಲ್ಲಿ ಈಗ ಯುಪಿಐ ಕ್ಯೂ ಆರ್ ಕೋಡ್ (UPI QR Code) ಸ್ಕ್ಯಾನ್ ಮಾಡಿ ಪಿನ್ ನಂಬರ್ ಹಾಕಿ ಪೇಮೆಂಟ್ ಮಾಡಬಹುದು.

Image source : BHIM UPI

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

06 November 2022
Ramya M