JioMart ಬಳಕೆದಾರರಿಗೆ ಗುಡ್ ನ್ಯೂಸ್..

4 December 2022
Ramya M

Jiomart WhatsApp ಸೇವೆಗಳನ್ನು ಲಭ್ಯವಾಗುವಂತೆ ಮಾಡುತ್ತಿದೆ

Image source : telanganatoday

Jiomart ಬಳಕೆದಾರರು ತಮ್ಮ WhatsApp ಚಾಟ್‌ನಲ್ಲಿ ನೇರವಾಗಿ ಶಾಪಿಂಗ್ (Shopping) ಮಾಡಬಹುದು.

Image source : nextbigwhat

JioMart ನ ಸಂಪೂರ್ಣ ಕಿರಾಣಿ ಕ್ಯಾಟಲಾಗ್ ಅನ್ನು ಬ್ರೌಸ್ ಮಾಡಲು ನೀವು ಕಾರ್ಟ್‌ಗೆ ಐಟಂಗಳನ್ನು ಸೇರಿಸಬಹುದು.

Image source : webstory

WhatsApp ಚಾಟ್ ಅನ್ನು ಬಿಡದೆಯೇ ನೀವು ನಿಮ್ಮ ಆಯ್ಕೆಯ ದಿನಸಿಗಳನ್ನು (groceries) ಖರೀದಿಸಬಹುದು.

Image source : tiwariproduction

ಅಷ್ಟೇ ಅಲ್ಲ. ವಾಟ್ಸಾಪ್ ಚಾಟ್‌ನಲ್ಲಿಯೇ ಪಾವತಿಯನ್ನು (payment) ಸಹ ಮಾಡಬಹುದು.

Image source : hindikinews

WhatsApp ನಲ್ಲಿ JioMart ಅನ್ನು ನೀಡಲು ಜಿಯೋ Meta ಜೊತೆ ಪಾಲುದಾರಿಕೆ ಹೊಂದಿದೆ.

Image source : knowledgepanel

ಈ ಉಚಿತ ಸೇವೆಯನ್ನು ಬಳಸಿಕೊಂಡು ಬಳಕೆದಾರರು ಯಾವುದೇ ಆರ್ಡರ್ ಮಾಡಬಹುದು.

Image source : Google

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

4 December 2022
Ramya M