ನಟಿ ಪವಿತ್ರ ಲೋಕೇಶ್ (Pavithra Lokesh) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

31 October 2022
Ramya M

ಹಿಂದೊಮ್ಮೆ ನಟ ನರೇಶ್ (Actor Naresh) ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಸುದ್ಧಿ ಹಬ್ಬಿತ್ತು.

Image source : Pinterest

ಶೀಘ್ರದಲ್ಲೇ ಇಬ್ಬರು ವಿವಾಹವಾಗಲಿದ್ದಾರೆ (Marriage) ಎಂಬ ವದಂತಿಗಳು ಹರಿದಾಡಿದ್ದವು.

Image source : Pinterest

ಆದರೆ ಈಗ ತಮ್ಮ ಸೌಂದರ್ಯದ (Beauty) ಕಾಳಜಿ ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ.

Image source : The Hindu

ಕನ್ನಡದ ಧಾರಾವಾಹಿಗಳ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು.

Image source : The Hindu

ಪವಿತ್ರ ಲೋಕೇಶ್ ಸದ್ಯ ತೆಲುಗಿನಲ್ಲಿ ಬ್ಯುಸಿ ಕ್ಯಾರೆಕ್ಟರ್ ಆರ್ಟಿಸ್ಟ್ (Character artist) ಆಗಿದ್ದಾರೆ.

Image source : The Hindu

ಈ ಕಾರಣದಿಂದ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ.

Image source : Pinterest

ಸ್ಟಾರ್ ನಟಿಯರನ್ನು ಮೀರಿಸುವಂತೆ ಡಯೆಟ್ (Diet)ಮಾಡುತ್ತಿದ್ದಾರೆ ಪವಿತ್ರಾ.

Image source : Pinterest

ದುಬಾರಿ ಬೆಲೆಯ ಕ್ರೀಮ್ (Cream) ಗಳನ್ನು ಬಳಸುವ ಪವಿತ್ರಾ ಲೋಕೇಶ್.

Image source : Pinterest

ತಮ್ಮ ಸೌಂದರ್ಯಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂಬ ಸುದ್ಧಿ ಹರಿದಾಡುತ್ತಿದೆ.

Image source : Tollywood celebritis

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

31 October 2022
Ramya M