ಖಳನಾಯಕನಾಗಿ ಚಿತ್ರ ರಂಗಕ್ಕೆ ಬಂದು ನಾಯಕನಾಗಿ ಮಿಂಚುತ್ತಿರುವ ಡಾಲಿ ಧನಂಜಯ್(Dolly Dhananjay).

27 October 2022
Ramya M

ಈಗ ನಾಯಕನಾಗಿ ಅಷ್ಟೇ ಅಲ್ಲದೆ ನಿರ್ಮಾಪಕನಾಗಿಯೂ (Producer) ಕಾರ್ಯನಿರ್ವಹಿಸುತ್ತಿದ್ದಾರೆ.

Image source : Spicyonion.com

ಇತ್ತೀಚಿಗಷ್ಟೇ ಧನಂಜಯ್ ನಿರ್ಮಾಣದ ಹೆಡ್ ಬುಷ್ (HeadBush) ಸಿನಿಮಾ ಬಿಡುಗಡೆಯಾಗಿತ್ತು.

Image source : The new indian express

ಹೆಡ್ ಬುಷ್ ಸಿನಿಮಾ ಡಾನ್ ಜಯರಾಜ್ (Don Jayaraj) ಜೀವನಾಧಾರಿತದ ಸಿನಿಮಾವಾಗಿದೆ .

Image source : Filmibeat

ಹೆಡ್ ಬುಷ್ ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.

Image source : CelebrityBiobook

ಇದೇ ವೇಳೆ ಸಿನಿಮಾ ಮತ್ತಷ್ಟು ವಿವಾದಗಳಿಂದ ಸುದ್ದಿಯಾಗುತ್ತಿದೆ.

Image source : The new indian express

ಹೆಡ್ ಬುಷ್ ಸಿನಿಮಾದ ವೀರಗಾಸೆ ವಿವಾದ (dispute)ಎರಡು ದಿನಗಳಿಂದ ಸದ್ದು ಮಾಡುತ್ತಿದೆ.

Image source : Chitraloka.com

ವೀರಗಾಸೆಗೆ ತಾವು ಅವಮಾನ ಮಾಡದಿದ್ದರೂ ಕ್ಷಮೆ ಕೇಳಿದ್ದೇವೆ ಎಂದ ಚಿತ್ರತಂಡ.

Image source : CelebrityBiobook

ಈ ವಿವಾದಗಳಿಂದಾಗಿ ಡಾಲಿ ಧನಂಜಯ್ ಭಾವುಕರಾಗಿದ್ದಾರೆ.

Image source : The new Indian express

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ ,

123Kannada

27 October 2022
Ramya M