ಬಿಗ್ ಬಾಸ್ ಮನೆಯ ದಿವ್ಯಾ ಉರುಡುಗ (Divya Uruduga) ರ ಹೊಸ ಸುದ್ದಿ.

26 October 2022
Ramya M

ಬಿಗ್ ಬಾಸ್ (Big Boss) ಮನೆಯಲ್ಲಿ ಮತ್ತೊಂದು ಬಾರಿ ಅವಕಾಶ ಗಿಟ್ಟಿಸಿಕೊಂಡ ದಿವ್ಯಾ.

Image source : Pinterest

ದಿವ್ಯಾ ಅವರು ಹೊಸದೊಂದು ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Image source : Flickr

ದಿವ್ಯಾ ಉರುಡುಗ ಅಭಿನಯದ ಅರ್ಧಂಬರ್ಧ (Ardhambardha) ಸಿನಿಮಾ.

Image source : Times of india

ವಿಶೇಷ ಪಾತ್ರದಲ್ಲಿ ದಿವ್ಯಾ ಉರುಡುಗ ನಟನೆ.

Image source : Times of india

ಹೀರೋ ಯಾರು ಎಂಬುದು ಇನ್ನೂ ರಿವಿಲ್ ಆಗಿಲ್ಲ.

Image source : Times of India

ಅರವಿಂದ್ ಕೌಶಿಕ್ (Arvind Kaushik) ನಿರ್ದೇಶನದ ಸಿನಿಮಾ ಇದಾಗಿದೆ.

Image source : Times of India

ಈ ಚಿತ್ರವನ್ನು ಬಕ್ಸಸ್ ಮೀಡಿಯಾ (Buxus Media) ನಿರ್ಮಿಸುತ್ತಿದೆ.

Imgae source : Wallpaper cave

ಟೀಸರ್ ಮೂಲಕ ನಾಯಕನಟನನ್ನು ಪರಿಚಯಿಸೋ ಪ್ಲ್ಯಾನ್ ನಲ್ಲಿದೆ ಚಿತ್ರತಂಡ.

Image source : News 18 Kannada

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

26 October 2022
Ramya M