ಕನ್ನಡತಿ (Kannadati) ಧಾರವಾಹಿ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿದೆ.

26 October 2022
Ramya M

ಇದೀಗ ಸಾನಿಯಾ ಅಮ್ಮಮ್ಮ ನಡುವೆ ನೇರ ಫೈಟ್ (Fight) ನಡೆಯುತ್ತಿದೆ.

Image source : Asiant suvarna news

ಅಮ್ಮಮ್ಮನಿಗೆ ಮರೆವು (Oblivion) ಶುರುವಾದ ಕಾರಣ ಸಾನಿಯಾಗೆ ಲಾಭ ಆಗುತ್ತಾ.

Image source : Asiant Suvarna News

ಧಾರಾವಾಹಿ ದಿನದಿಂದ ದಿನಕ್ಕೆ ಟ್ವಿಸ್ಟ್ (Twist) ಪಡೆದುಕೊಳ್ಳುತ್ತಿದೆ.

Image source : Newsics

ಮೊದಲಿಗೆ ಸಾನಿಯಾ ಪಾತ್ರದಲ್ಲಿ ರಮೋಲಾ (Ramola) ನಟಿಸಿದ್ದರು.

Image source : Celebs Filmifeed

ಸದ್ಯ ಸಾನಿಯಾ ಪಾತ್ರವನ್ನ ಆರೋಹಿ ನೈನಾ (Arohi nina) ಅವರು ನಿರ್ವಹಿಸುತ್ತಿದ್ದಾರೆ.

Image source : ETV Bharat

ಸಾನಿಯಾರ ಕಳನಟಿ ಪಾತ್ರ ನಟ ನಟಿಯ ಪತ್ರದಷ್ಟೇ ಮುಖ್ಯವಾಗಿದೆ.

Image source : Asiant Suvarna News

ಸಾನಿಯಾ ಪಾತ್ರಕ್ಕೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Image source : Celebs filmifeed

ದಿನದಿಂದ ದಿನಕ್ಕೆ ಕನ್ನಡತಿಯ ಅಭಿಮಾನಿ ಬಳಗ ಹೆಚ್ಚಾಗುತ್ತಿದೆ.

Image source : Asiant Suvarna News

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

26 October 2022
Ramya M