ಮನೆ ತೆಗೆದುಕೊಳ್ಳುವ (Buying Home) ಸಮಯದಲ್ಲಿ ಹೆಚ್ಚುವರಿ ವೆಚ್ಚಗಳು ಇರುತ್ತವೆ.

17 November 2022
Ramya M

ಹೋಂ ಲೋನ್ (Home Loan) ಪಡೆಯುವ ಮೂಲಕ ಮನೆ ಕೊಳ್ಳುವ ಕನಸನ್ನು ನನಸಾಗಿಸಿ.

Image source : bimaloan

ನಿಯಮಿತ ವೆಚ್ಚಕ್ಕಾಗಿ ಈ ಹೋಮ್ ಬೈಯಿಂಗ್ ಟಿಪ್ಸ್ (Home Buying Tips) ಬಗ್ಗೆ ತಿಳಿಯಿರಿ.

Image source : fulltoshayari

Additional costs ಬಗ್ಗೆ ಮೊದಲೇ ಪ್ಲಾನ್ ಮಾಡಿ.

Image source : loanfynance

ಮನೆಯನ್ನು ನೊಂದಾಯಿಸುವುದಕ್ಕಾಗಿ ನೋಂದಣಿ ಶುಲ್ಕವನ್ನು ಬರಿಸಬೇಕಾಗುತ್ತದೆ .

Image source : Kannada News Today

ಪಾರ್ಕಿಂಗ್ ವ್ಯವಸ್ಥೆ ಗೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ.

Image source : bimaloan

Under construction ಮನೆಗೆ ಜಿಎಸ್‌ಟಿ (GST) ಅನ್ವಯಿಸುತ್ತದೆ.

Image source : Loandidi.com

Apartment ಖರೀದಿಸಿದರೆ ಕಟ್ಟಡ ನಿರ್ವಹಣೆಯ ಶುಲ್ಕ(Building maintenance fee) ವನ್ನು ವಿಧಿಸಲಾಗುತ್ತದೆ.

Image source : loan.wbseries

ನೀರು ಮತ್ತು ವಿದ್ಯುತ್ ಶುಲ್ಕಗಳನ್ನು ಭರಿಸಬೇಕಾಗುತ್ತದೆ .

Image source : loanjack

ಮನೆಯನುಕೊಳ್ಳುವಾಗ Down payment ಜೊತೆಗೆ ಈ ವೆಚ್ಚಗಳನ್ನು ಭರಿಸಬೇಕಾಗುತ್ತದೆ.

Image sourc : businessaurfinance

ಈ ಕಾರಣಕ್ಕಾಗಿ ಹೋಂ ಲೋನ್ (Home Loan) ಪಡೆಯುವ ಮುನ್ನ ಈ ಅಂಶಗಳನ್ನು ಪರಿಗಣಿಸಿ.

Image source : sevame

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

17 November 2022
Ramya M