ಮೊದಲ ಬಾರಿಗೆ ಬಿಗ್ ಬಾಸ್ ಸೀಸನ್ 7 (Bigg Boss Season 7) ರಲ್ಲಿ ಸ್ಪರ್ದಿಯಾಗಿ ಭಾಗವಹಿಸಿದ್ದ ದೀಪಿಕಾ.

15 October 2022
Ramya M

ಇದೀಗ ಸೀಸನ್ 9( Season 9) ರಲ್ಲಿಯೂ ಮರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Image source : filmy today

ಎಲ್ಲದಕ್ಕೂ ಬೋಲ್ಡ್ ( bold) ಆಗಿ ಉತ್ತರಿಸುವ ನಟಿ

Image source : Filmytoday

ಇತ್ತೀಚೆಗೆ ದೊಡ್ಮನೆಯಲ್ಲಿ ಸ್ವಲ್ಪ ಡಲ್ ಆಗಿದ್ದ ದಾಸ್ .

Image source : Thewikifeed

ಕ್ಯಾಪ್ಟನ್ (Captain) ಆಗುವ ಆಸೆ ಹೊಂದಿದ್ದ ದೀಪಿಕಾ

Image source : Twitter

ಸೀಸನ್ 7 ರಲ್ಲಿ ಕ್ಯಾಪ್ಟನ್ ಆಗುವ ಅವಕಾಶ ದೊರೆಯದೆ ಸುಮ್ಮನಾಗಿದ್ದರು

Image source : Mixindia

ಇದೀಗ ಸೀಸನ್ 9 ರಲ್ಲಿ ಆ ಅವಕಾಶವನ್ನು ಪಡೆದಿಕೊಂಡಿದ್ದಾರೆ

Image source : peakpx

ಮೂರನೇ ವಾರಕ್ಕೆ ಕ್ಯಾಪ್ಟನ್ ಆಗುವ ಕನಸನ್ನು (dream) ನನಸು ಮಾಡಿಕೊಂಡಿದ್ದಾರೆ

Image source ; peakpx

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

15 October 2022
Ramya M