ಎಸ್‌ಬಿಐ (SBI) ವಾಟ್ಸಾಪ್ ಬ್ಯಾಂಕಿಂಗ್ ಸೇವೆ (ಬ್ಯಾಂಕಿಂಗ್ ಸೇವೆ) ಆರಂಭ.

26 November 2022
Ramya M

WhatsApp ಬ್ಯಾಂಕಿಂಗ್ ಮೂಲಕ ಹಲವಾರು ಸೇವೆಗಳು.

Image source : computer.com

WhatsApp ಬ್ಯಾಂಕಿಂಗ್ ಸೇವೆಗಳಿಗೆ ನೋಂದಣಿ (Registration) ಕಡ್ಡಾಯವಾಗಿದೆ.

Image source : kuchbhiseekhe

SMS WAREG ಎಂದು ಟೈಪ್ ಮಾಡಿ,ಸ್ಪೇಸ್ ನೀಡಿ ಮತ್ತು ಖಾತೆ ಸಂಖ್ಯೆಯನ್ನು ಟೈಪ್ ಮಾಡಿ. 917208933148 ನಂಬರ್ ಗೆ SMS ಕಳುಹಿಸಿ.

Image source : thegadgetsworld

+919022690226 ಸಂಖ್ಯೆಯನ್ನು ಅವರ ಸ್ಮಾರ್ಟ್‌ಫೋನ್‌ (Smartphone) ನಲ್ಲಿ ಸೇವ್ ಮಾಡಬೇಕು.

Image source : Tv9Marati

ಹಾಯ್ ಎಂದು ಟೈಪ್ ಮಾಡಿ ಮತ್ತು WhatsApp ಸಂದೇಶವನ್ನು ಕಳುಹಿಸಿ.

Image source : internetduniyaaa

ಖಾತೆಯ ಬ್ಯಾಲೆನ್ಸ್, ಮಿನಿ ಸ್ಟೇಟ್‌ಮೆಂಟ್ ಆಯ್ಕೆಗಳು ಕಾಣಿಸುತ್ತವೆ.

Image source : nextbigwhat

ಈ ಆಯ್ಕೆಗಳೊಂದಿಗೆ ಖಾತೆಯ ಬಾಕಿಯನ್ನು (Account balance) ತಿಳಿದುಕೊಳ್ಳುವುದು ಸುಲಭ.

Image source : aadarshgyan

SBI ಖಾತೆಯೊಂದಿಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲಾಗುತ್ತದೆ.

Image source : Tv9Telugu

ಲಿಂಕ್ ಮಾಡಲಾದ WhatsApp ಸಂಖ್ಯೆಯಲ್ಲಿ ಬ್ಯಾಂಕಿಂಗ್ ಸೇವೆಗಳು ಲಭ್ಯ.

Image source : sshinditech

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

26 November 2022
Ramya M