ಪ್ರಸ್ತುತ ಬಹಳಷ್ಟು ಜನರು ಕ್ರೆಡಿಟ್ ಕಾರ್ಡ್‌ (Credit card) ಗಳನ್ನು ಬಳಸುತ್ತಿದ್ದಾರೆ.

10 November 2022
Ramya M

ಕ್ರೆಡಿಟ್ ಕಾರ್ಡ್ ಉಪಯೋಗಿಸುವವರು ಸುಲಭವಾಗಿ ಪಡೆಯಬಹುದು.

image source : Loan mafia

ಯಾವುದೇ ಡಾಕ್ಯುಮೆಂಟ್ (Document) ಗಳಿಲ್ಲದೆಯೇ ಸುಲಭವಾಗಿ ಲೋನ್ ಪಡೆಯಬಹುದು .

Image source : WhatonOTT

ಕೇವಲ ಮೂರು ಸ್ಟೆಪ್ಸ್‌ನಲ್ಲಿಯೇ ಲೋನ್ ಪಡೆಯಬಹುದು.

Image source : Kreditkar

ಪ್ರಾಸೆಸಿಂಗ್ ಶುಲ್ಕ(Processing Fee) ರೂ. 999 ಇರುತ್ತದೆ. 12 ತಿಂಗಳಿಂದ 60 ತಿಂಗಳವರೆಗೆ ಈಎಂಐ ಹಾಕಬಹುದು.

Image source: Unicworldhindi

ಮೊದಲಿಗೆ ಎಚ್‌ಡಿಎಫ್‌ಸಿ (HDFC) ಬ್ಯಾಂಕ್ ವೆಬ್‌ಸೈಟ್‌ಗೆ ಹೋಗಬೇಕು.

Image source : Loan dealer

ಅಲ್ಲಿ ಬಾರೋ ಸೆಕ್ಷನ್‌ಗೆ ಲೋನ್ ಅಜೆನೆಸ್ಟ್ ಅಸೆಟ್ ಸೆಕ್ಷನ್‌ಗೆ ಹೋಗಬೇಕು

Image source : Jankari point

ಮೊದಲು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ (Registered Mobile Number) ನಮೂದಿಸಬೇಕು.

Image source : Save me

ನಂತರ ಕ್ರೆಡಿಟ್ ಕಾರ್ಡ್ ನಂಬರ್‌ನಲ್ಲಿನ ಕೊನೆಯ ನಾಲ್ಕು ಅಂಕಗಳನ್ನು ನಮೂದಿಬೇಕು.

Image source : News 18 hindi

ಲೋನ್ ಅಮೌಂಟ್ ಓಕೆ ಮಾಡಿ, ಈಗ ಲೋನ್ ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ(Transfer)ಆಗುತ್ತವೆ

Image source : India mart

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

10 November 2022
Ramya M