ಫೆಡರಲ್ ಬ್ಯಾಂಕ್(Federal Bank) ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್.

08 November 2022
Ramya M

ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಗುಂಪು ಕ್ರೆಡಿಟ್ ಶೀಲ್ಡ್ ಫೆಸಿಲಿಟಿ(Credit Shield Facility)ಯನ್ನು ತಲುಪಿಸಲಾಗಿದೆ.

Image source : Fast readInfo

ಇದರ ಭಾಗವಾಗಿ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಲೈಫ್ ಇನ್ಸೂರೆನ್ಸ್ (Life Insurance)ಲಭ್ಯವಾಗಲಿದೆ.

Image source : Business with all

ಡಿಟ್ ಕಾರ್ಡ್ ಲಿಮಿಟ್ (Credit Card Limit)ಎಷ್ಟಿದೆಯೋ ಅದಕ್ಕನುಸಾರವಾಗಿ ಈ ಇನ್ಸೂರೆನ್ಸ್ ಕವರೇಜ್ ಬರುತ್ತದೆ.

Image source : GK Books

ಕ್ರೆಡಿಟ್ ಕಾರ್ಡ್ ಹೊಂದಿರುವವರು ಯಾವುದೇ ಡಾಕ್ಯುಮೆಂಟ್‌ಗಳು (Documents)ಇಲ್ಲದೆ, ವೈದ್ಯಕೀಯ ಪರೀಕ್ಷೆಗಳಿಲ್ಲದೆ ಈ ಪಾಲಿಸಿ ಪಡೆಯಬಹುದಾಗಿದೆ.

Image source : Motherhood life balance

ಆನ್‌ಲೈನ್ ಮೂಲಕ ಖರೀದಿಸಬಹುದು. ಮೂರು ನಿಮಿಷಗಳಲ್ಲೇ ಪಾಲಿಸಿ ಪಡೆಯೋಚ್ಚನ್ನು (Policyholder)ಬ್ಯಾಂಕ್ ಪಡೆಯುತ್ತಿದೆ .

Image source: Redical fire

ಈ ಪಾಲಿಸಿ ಟರ್ಮ್ ವರ್ಷದ ವರೆಗೆ ಇರುತ್ತದೆ.ಆದರೆ ಪ್ರತಿ ತಿಂಗಳು ರೀನ್ಯೂವಲ್ ಆಗಬೇಕು.

Image source : Banknfiber

ಪ್ರೀಮಿಯಂ ವಿಷಯಕ್ಕೆ ಬಂದರೆ, 20 ವರ್ಷದ ವಯಸ್ಸಿನಲ್ಲಿರುವವರಿಗೆ ರೂ. 3 ಲಕ್ಷ ಕವರೆಜ್‌ಗೆ ರೂ. 604 ಪ್ರೀಮಿಯಂ ತೆಗೆದುಕೊಳ್ಳುತ್ತದೆ.

Image source : Arrest your debt

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

08 Novemner 2022
Ramya M