Samsung ಇಂಡಿಯಾದಿಂದ Samsung Galaxy M04 ಸ್ಮಾರ್ಟ್‌ಫೋನ್ ಬಿಡುಗಡೆ.

12 December 2022
Ramya M

4GB+64GB ರೂಪಾಂತರದ ಬೆಲೆ 8,499 ರೂ.

Image source : India today

ಅಮೆಜಾನ್ (Amazon) ನಲ್ಲಿ ಡಿಸೆಂಬರ್ 16 ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟ.

Image source : haribhoomi

ಹಸಿರು (Mint green), ಚಿನ್ನ(gold), ಬಿಳಿ(White), ನೀಲಿ(Blue) ಬಣ್ಣಗಳಲ್ಲಿ ಲಭ್ಯವಿದೆ.

Image source : nepalitelecom

90Hz ರಿಫ್ರೆಶ್ ದರದೊಂದಿಗೆ 6.5 ಇಂಚಿನ HD+ ಡಿಸ್ಪ್ಲೇ.

Image source : specs-tech.com

MediaTek Helio P35 ಪ್ರೊಸೆಸರ್,RAM ಪ್ಲಸ್ ವೈಶಿಷ್ಟ್ಯದೊಂದಿಗೆ 8GB RAM ವರೆಗೆ.

Image source : kabarriau

ಮೆಮೊರಿ ಕಾರ್ಡ್‌ನೊಂದಿಗೆ 128GB ವರೆಗೆ ಸಂಗ್ರಹಣೆ.

Image source : India today

13MP+2MP ಡ್ಯುಯಲ್ ಕ್ಯಾಮೆರಾ, 5MP ಫ್ರಂಟ್ ಕ್ಯಾಮೆರಾ.

Image source : haribhoomi

5000mAh ಬ್ಯಾಟರಿ, 15W ಚಾರ್ಜಿಂಗ್ ಬೆಂಬಲ.

Image source : specs-tech.com

Android 12 + OneUI 4.1 ಕೋರ್ ಆಪರೇಟಿಂಗ್ ಸಿಸ್ಟಮ್.

Image source : gizmobo

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

12 December 2022
Rmya M