ಈ ಹಿಂದೆ ಮಾಧ್ಯಮಗಳು (Media) ದರ್ಶನ್ ರನ್ನು ಬ್ಯಾನ್ (Ban) ಮಾಡಿದ್ದವು .

12 December 2022
Ramya M

ಯಾವುದೇ ಚಾನೆಲ್ ಗಳು ಕ್ರಾಂತಿ (Kranti Movie) ಸಿನಿಮಾ ಅಪ್ಡೇಟ್ ಮಾಡಿರಲಿಲ್ಲ.

Image source : filmibeat

ಆಕ್ರೋಶ ಗೊಂಡ ಅಭಿಮಾನಿಗಳು (Fans) ತಾವೇ ಕ್ರಾಂತಿ ಸಿನಿಮಾದ ಪ್ರೋಮೋಷನ್ (Promotion) ಮಾಡಿದರು.

Image source : filmibeat

ಡಿ ಬಾಸ್ ದರ್ಶನ್ ಕ್ರಾಂತಿ ಸಿನಿಮಾ ಇದೇ ಜನವರಿ 26ಕ್ಕೆ ರಿಲೀಸ್ ಆಗಲಿದೆ.

Image source : ottplay

ನೆನ್ನೆಯಷ್ಟೇ ಕ್ರಾಂತಿ ಸಿನಿಮಾದ ಧರಣಿ ಸಾಂಗ್ ರಿಲೀಸ್ ಆಗಿದ್ದು ಒಳ್ಳ್ಳೆಯ ವೀಕ್ಷಣೆ (Good view) ಪಡೆಯುತ್ತಿದೆ.

Image source : Twitter

ಈ ನಡುವೆ ಸಂದರ್ಶನವೊಂದರಲ್ಲಿ (interview) ದರ್ಶನ್ ನೀಡಿದ ಹೇಳಿಕೆಯೊಂದು ವಿವಾದಕ್ಕೀಡಾಗಿದೆ .

Image source : Twitter

ದರ್ಶನ್ ರ

Image source : ottplay

ಈ ಮಾತು ನೆಟ್ಟಿಗರ (Netizens) ಕೆಂಗಣ್ಣಿಗೆ ಗುರಿಯಾಗಿದೆ .

Image source : ottplay

ನಿರ್ಮಾಪಕರ (Producer) ವಿಚಾರವಾಗಿ ಈ ಮಾತನ್ನು ಹೇಳಿದ್ದಾರೆ ಎಂಬುದು ಇನ್ನಷ್ಟು ಜನರ ವಾಗ್ವಾದ.

Image source : Twitter

ಈ ವಿಚಾರವಾಗಿ ಒಂದಷ್ಟು ಹಿಂದೂಪರ ಸಂಘಟನೆಗಳು ಬಾಯ್ ಕಾಟ್ ಶುರುಮಾಡಿದ್ದಾರೆ.

Image source : Twitter

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

12 December 2022
Ramya M