ದೇಶದಲ್ಲೇ ಅತ್ಯಂತ ಅಗ್ಗದ ಕಾರು ಮಾರುಕಟ್ಟೆಯಲ್ಲಿ ಲಭ್ಯವಿದೆ.

17 November 2022
Ramya M

ಮುಂಬೈ ಮೂಲದ ಎಲೆಕ್ಟ್ರಿಕ್ (Electric) ವಾಹನ ತಯಾರಕ ಪಿಎಂವಿ ಈ ಕಾರುಗಳನ್ನು ಉತ್ಪಾದಿಸುತ್ತಿದೆ.

Image source : News door

EaS-E ಎಲೆಕ್ಟ್ರಿಕ್ ಕಾರಿನ ಬೆಲೆ ರೂ.4.79 ಲಕ್ಷದಿಂದ ಆರಂಭವಾಗುತ್ತದೆ.

Image source : Twitter

ಮುಂದಿನ ದಿನಗಳಲ್ಲಿ ಕಾರಿನ ಬೆಲೆ ರೂ. 8 ಲಕ್ಷ ಮುಟ್ಟುವಂತಿದೆ .

Image source : Twitter

ಮೊದಲ 10 ಸಾವಿರ ಗ್ರಾಹಕರಿಗೆ ಮಾತ್ರ ಈ ಬೆಲೆಯಲ್ಲಿ ಕಾರುಗಳನ್ನು ನೀಡಲಿದೆ .

Image source : Holagi

ಕಾರು ಓಡಲು ಪ್ರತಿ ಕಿಲೋಮೀಟರ್‌ಗೆ ಕೇವಲ 75 ಪೈಸೆ ವೆಚ್ಚವಾಗಲಿ

Image source : Holagi

10 kWh ಸಾಮರ್ಥ್ಯದ ಲಿಥಿಯಂ ಫಾಸ್ಫೇಟ್ ಬ್ಯಾಟರಿ (Lithium phosphate battery) ಯನ್ನು ಹೊಂದಿದೆ .

Image source : wheelsupdates.com

ಕಾರಿನ ಗರಿಷ್ಠ ವೇಗ ಗಂಟೆಗೆ 70 ಕಿಲೋಮೀಟರ್.

Image source : vehicleinfo.com

ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರು (Electric car) ಗಳನ್ನು 11 ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ .

Image source : bikes4sale

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

17 November 2022
Ramya M