ಸ್ಟಾರ್ಟಪ್ ಆಟೋಮೊಬೈಲ್ (Startup Automobile) ಅದ್ಭುತ ಕೊಡುಗೆಯನ್ನು ತಂದಿದೆ.

30 November 2022
Ramya M

ತನ್ನ ಆಟಮ್ 1.0 (Atum 1.0) ಎಲೆಕ್ಟ್ರಿಕ್ ಟೂವಿಲರ್‌ ಮೇಲೆ ಭಾರೀ ಆಫರ್.

Image source : India Mart

ಇಯರ್ ಎಂಡ್ ಧಮಾಕಾ ಸೇಲ್‌ (Year End Dhamaka Sale) ನಲ್ಲಿ ಭಾಗವಾಗಿ ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Image source : bikes4sale

ಈ ಟೂವೀಲರ್ ನ ದರ ರೂ. 69,999 ಆಗಿದೆ.

Image source : maharashtratimes

ಆದಾಗ್ಯೂ ಈಗ ಆಫರ್‌ನ ಭಾಗವಾಗಿ ರೂ. 59,999 ಕ್ಕೆ ಖರೀದಿಸಬಹುದು.

Image source : India Mart

ಇದಕ್ಕೆ ಟ್ಯಾಕ್ಸ್‌ಗಳು, ಡೆಲಿವರಿ ಶುಲ್ಕಗಳು. ಹಾಗೆಯೇ ಎಲಿಜಿಬಿಲಿಟಿ (Eligibility) ಇದ್ದರೆ ಆಫರ್ ನೀಡಲಾಗುತ್ತದೆ.

Image source : twimg

ಈ ಎಲೆಕ್ಟ್ರಿಕ್ (Electric) ಟೂವೀಲರ್ ಖರೀದಿಸಲು ಬಯಸಿದರೆ ಅವರಿಗೆ ಮತ್ತೊಂದು ಆಫರ್ ಕೂಡ ಇದೆ.

Image source : evehicleshop

ಕೇವಲ ರೂ. 999ಕ್ಕೆ ಬುಕ್ ಮಾಡಿ ಪ್ರಿ ಆರ್ಡರ್ (Pre order) ಮಾಡಬಹುದು.

Image source : OLX

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ೧೨

123Kannada

30 November 2022
Ramya M