ನಾಗಾಲೋಟದಲ್ಲಿ ಮುಂದುವರಿಯುತ್ತಿದೆ ಕಾಂತಾರ (Kantara) ಚಿತ್ರದ ಯಶಸ್ಸು.

16 October 2022
Ramya M

ಕಾಂತಾರದ ಹಿಂದಿ (Hindi) ಅವತರಣಿಕೆಯು ಅಕ್ಟೋಬರ್ 14 ರಂದು ತೆರೆಕಂಡಿದೆ.

Image source : Deccan Herald

ಕಾಂತಾರಾ ಬಾಲಿವುಡ್‌ನಲ್ಲಿ (Bollywood)ಬಿಡುಗಡೆಗೊಂಡ ಎರಡೂ ಹಿಂದಿ ಚಿತ್ರಗಳಿಗೆ ಪೈಪೋಟಿ ನೀಡುತ್ತಿದೆ.

Image source : Safe home diy

ಭರ್ಜರಿ ಪ್ರತಿಕ್ರಿಯೆಯಿಂದ ಇದೀಗ ಬಾಲಿವುಡ್ ಅಂಗಳದಲ್ಲಿ ಸದ್ದುಮಾಡುತ್ತಿದೆ

Image source : Xappie

ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 (KGF-2), ಬಾಲಿವುಡ್ ಅಂಗಳದಲ್ಲಿ ಧೂಳೆಬ್ಬಿಸಿತ್ತು.

Image source : Xappie

ಇದೀಗ 'ಕಾಂತಾರ' (Kantara) ಕೂಡ ಬಾಲಿವುಡ್‌ನಲ್ಲಿ ಹವಾ ಸೃಷ್ಟಿಸುತ್ತಿದೆ.

Image source : Imdb

ಆರ್ ಆರ್ ಆರ್ (RRR) ಮತ್ತು ಬಾಹುಬಲಿ (Bahubali) ದಾಖಲೆಗಳನ್ನು ಪುಡಿಮಾಡಿದ ಕಾಂತಾರ.

Image source : Deccan Herald

ಬೇರೆ ಭಾಷೆಗಳಲ್ಲಿ ಕನ್ನಡ ಸಿನಿಮಾ ತನ್ನ ಛಾಪನ್ನು ಮೂಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ

Image source : Imdb

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

16 October 2022
Ramya M