ಯಶೋದ ಡಬ್ಬಿಂಗ್ ಮುಗಿದ ನಂತರ ಅನಾರೋಗ್ಯದ ಪಾಲಾಗಿದ್ದ ಸಮಂತಾ .
Image source : Tv9 telugu
ಸಮಂತಾ ಯಶೋದ ಸಿನಿಮಾಗೆ ಭಾರೀ ಬಜೆಟ್ (Big budjet) ಹಾಕಿದ ನಿರ್ಮಾಪಕ.
Image source : Sarkari moj
ಯಶೋದ ಸಿನಿಮಾಗೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಬಜೆಟ್ ಆಗಿದೆ.
Image source : Sarkari moj
ಯಶೋದ (Yashoda) ಸಿನಿಮಾದ ಬಜೆಟ್ 35 ಕೋಟಿ ಇದ್ದು ,45 ಕೋಟಿ ಖರ್ಚಾಗಿದೆ.
Image source : Tv9 telugu
ಇದು ಅತ್ಯಧಿಕ ಬಜೆಟ್ ಸಿನಿಮಾವಾಗಿದೆ .
Image source : TV9 Telugu
ಮತ್ತೊಂದೆಡೆ ಯಶೋದ ಸಿನಿಮಾದ ಪ್ರಚಾರ (Promotion) ಭರ್ಜರಿಯಾಗಿ ಶುರುವಾಗಿದೆ.
Image source : TV9 Telugu
ಸಿನಿಮಾದ ಪ್ರಚಾರದಲ್ಲಿ ಸಮಂತಾ ಸಹ ಭಾಗಿಯಾಗಿದ್ದಾರೆ .
Image source : Just tricks and tips