ವಾಸ್ತವ ಸಮಯದ ಪಾವತಿಯ ವ್ಯವಸ್ಥೆ ಯುಪಿಐ (UPI ) ಆಗಿದೆ .

11 November 2022
Ramya M

ವೇಗವಾಗಿ ಹಣವನ್ನು ವರ್ಗಾಯಿಸಲು ಸಹಾಯ ಮಾಡುತ್ತದೆ .

Image source : Skill info

ಯಾವ ಸಂದರ್ಭದಲ್ಲಿ ಆದರೂ ಯುಪಿಐ ನ ಮೂಲಕ ಹಣ ವರ್ಗಾಯಿಸಬಹುದು .

Image source : Gyaan granth

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿಯ ಪ್ರವೃತ್ತಿ (Digital Payment Mode) ಭಾರತದಲ್ಲಿ ಹೆಚ್ಚಾಗುತ್ತಿದೆ .

Image source : Kannadanews today

ಯುಪಿಐ ನಲ್ಲಿ ಅನೇಕ ರೀತಿಯ ವಂಚನೆಗಳು ಮುಂದಾಗಲು ಪ್ರಾರಂಭಿಸಿವೆ .

Image source : Next big what

ಈ ವಂಚನೆಯನ್ನು ತಪ್ಪಿಸಲು ಈ (tips to avoid UPI fraud) ಅಂಶಗಳನ್ನು ಅನುಸರಿಸಬೇಕಾಗುತ್ತದೆ .

Image source : Zee news

ಯುಪಿಐ (UPI) ನ ವಂಚನೆಗಳನ್ನು ಸುರಕ್ಷತಾ ಸಲಹೆಗಳೊಂದಿಗೆ ತಪ್ಪಿಸಬಹುದಾಗಿದೆ .

Image source : Entrackr

ಆನ್ಲೈನ್ ವ್ಯವಹಾರ (Online Banking) ನಡೆಸುವ ವೇಳೆ ತುಂಬಾ ಜಾಗೃತೆಯಿಂದ ಇರಬೇಕು .

Image source : 10Tv

ಆದರೆ ಯುಪಿಐ ಪಿನ್ (UPI Pin) ನಂಬರ್ ಯಾರೊಂದಿಗೂ ಹಂಚಿಕೊಳ್ಳಬಾರದು .

Image source : Raj preperation guru

ಆಗಾಗ ಸಮಯಕ್ಕೆ ತಕ್ಕಂತೆ ಯುಪಿಐ ಪಿನ್ (UPI Pin) ಚೇಂಜ್ ಮಾಡುತ್ತಿರಬೇಕು .

Image source : Paisa verse

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

11 November 2022
Ramya M