ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಆಶಿಕ ರಂಗನಾಥ್(Ashika Ranganath).

20 October 2022
Ramya M

ಇದೀಗ ಸೌತ್ ಸಿನಿಮಾದದತ್ತ(South cinema) ಮುಖ ಮಾಡಿದ್ದಾರೆ.

Image source ; Fabpromocodes

ತಮಿಳಿನ (Tamil) ಸಿನಿಮಾ ಅನೌನ್ಸ್ ಆಗುವ ಬೆನ್ನಲ್ಲೇ ತೆಲುಗಿನತ್ತ (Telugu) ಮುಖ ಮಾಡಿದ್ದಾರೆ.

Image source : Twitter

ಸ್ಯಾಂಡಲ್ ವುಡ್ ನಲ್ಲಿ ಸೈ ಎನಿಸಿಕೊಂಡಿದ್ದ ನಟಿ ತೆಲುಗು ತಮಿಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ(Luck test) ಗಿಳಿದಿದ್ದಾರೆ.

Image source : Wallpaperaccess

ಇತ್ತೀಚೆಗಷ್ಟೇ ತಮಿಳಿನ ನಟ ಸಿದ್ದಾರ್ಥ್(Siddharth) ಜೊತೆ ಹೊಸ ಚಿತ್ರ ಅನೌನ್ಸ್ ಮಾಡಿದರು.

Image source ; cinespot.net

ಇದೀಗ ತೆಲುಗಿನ ನಟ ಕಲ್ಯಾಣ್ ರಾಮ್ (Kalyan Ram) ಜೊತೆ ಡ್ಯುಯೆಟ್ ಹಾಡಲು ಸಜ್ಜಾಗಿದ್ದಾರೆ.

Image source ; Pintrest

ಈ ಮೂಲಕ ಸೌತ್ ಸಿನಿಮಾಗಳಲ್ಲಿ ಮಿಂಚಲು ಮದಗಜ ಬೆಡಗಿ ರೆಡಿಯಾಗಿದ್ದಾರೆ

Image source : Pintrest

ತಮ್ಮ ಮನೋಜ್ಞ ನಟನೆಯ ಮೂಲಕ ಮನೆಮಾತದ ನಟಿ ಸೌತ್ ಸಿನಿ ಅಂಗಳದಲ್ಲೂ ಸದ್ದು ಮಾಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

Image source : Twitter

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

20 October 2022
Ramya M