ಬಿಗ್ ಬಾಸ್ ಮನೆಯು ದಿನದಿಂದ ದಿನಕ್ಕೆ ರೋಚಕತೆಗೆ (For excitement) ತಿರುಗುತ್ತಿದೆ.

27 October 2022
Ramya M

ವಿಭಿನ್ನವಾಗಿ (Different) ಬಗ್ಗೆ ಯೋಚಿಸುವ ದೊಡ್ಮನೆ ಮಂದಿ.

Image source : News unzip

ಒಟ್ಟಿಗೆ ಇದ್ದರೂ ನಾಮಿನೇಷನ್ (Nomination) ಸಮಯದಲ್ಲಿ ನಾವ್ಯಾರೋ ನೀವ್ಯಾರೋ.

Image source : Easilist

ಕೆಲವರನ್ನು ಮಗ ಅಥವಾ ಮಗಳು ಎಂದು ಕರೆಯುತ್ತಿದ್ದ ಆರ್ಯವರ್ಧನ್ ಗುರೂಜಿ(AryavardhanGuruji).

Image source : Stars Unfolded

ಅಂತಹವರೇ ಇಂದು ತಿರುಗಿ ಬೀಳುವಂತಹ ಪ್ರಸಂಗ ದೊಡ್ಮನೆಯಲ್ಲಿ ನಡೆಯುತ್ತಿದೆ.

Image source : Stars Unfolded

ಸಾನ್ಯ (Sanya) ಮತ್ತು ಗುರೂಜಿಯವರ ವಿಚಾರದಲ್ಲೂ ಇದೆ ಆಯಿತು.

Image source : Starwiki folder

ಗುರೂಜಿಯವರನ್ನು ನೇರವಾಗಿ ನಾಮಿನೇಟ್ (Nominate) ಮಾಡಿದ ಸಾನ್ಯ .

Image source : Xotic news

ಈ ಸೇಡನ್ನು ನಾನು ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದ ಗುರೂಜಿ.

Image source : Newsintv

ನನಗೆ ಅಧಿಕಾರ ಬಂದ್ರೆ ಸಾನ್ಯ ಅವರನ್ನೂ ನಾಮಿನೇಟ್ ಮಾಡುತ್ತೇನೆ ಎಂದು ಶಪಥ (Oath) ಮಾಡಿದ ಗುರೂಜಿ.

Image source : Xotic news

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

27 October 2022
Ramya M