ಬಿಗ್ ಬಾಸ್ (Bigboss) ನಲ್ಲಿ ಅಸಲಿ ಆಟ ಈಗ ಶುರುವಾಗಿದೆ.

29 October 2022
Ramya M

ಸಾಕಷ್ಟು ಪ್ರೇಕ್ಷಕರು ಆತುರದಿಂದ ಬಿಗ್ ಬಾಸ್ ವಿನ್ನರ್ (Winner) ಅನ್ನು ನೋಡಲು ಕಾಯುತ್ತಿದ್ದಾರೆ.

Image source : Times of india

ಈಗ ಗುರೂಜಿ ಹೇಳಿರುವ ಡೀಲ್ (Deal) ವಿಚಾರ ನೋಡುಗರ ಕಿವಿ ಚುರುಕಾಗಿವೆ .

Image source : Times of india

ಗುರೂಜಿ, ಸಾನ್ಯಾ, ರೂಪೇಶ್, ರಾಕೇಶ್ ,ಇವರುಗಳ ಮಧ್ಯೆ ನಡೆದ ಆ 1 ವಿಷಯ ಆರ್ಯವರ್ಧನ್ ಗುರೂಜಿ ಹೇಳಿಕೊಂಡಿದ್ದಾರೆ.

Image source : StarsUnfolded

ಓಟಿಟಿ ಮುಗಿದ ನಂತರ ಬಿಗ್ ಬಾಸ್ ಶುರುವಾಗುವ ಮಧ್ಯದಲ್ಲಿ ಈ ನಾಲ್ವರ ಮಧ್ಯೆ 1 ನಿರ್ಧಾರವಾಗಿತ್ತು.

Image source : WikiBio

ಈ ನಾಲ್ವರು ಯಾರನ್ನೂ ಸಹ ನಾಮಿನೇಟ್ ಮತ್ತು ಕಳಪೆ ಪ್ರದರ್ಶನ ವೋಟಿಂಗ್ (Voting) ನೀಡಬಾರದು ಎಂದು ಮಾತನಾಡಿಕೊಂಡಿದ್ದರು.

Image source : Stars unfolded

ಆದರೆ ಈಗ ಸಾನ್ಯ (Sanya) ಕೊಟ್ಟ ಮಾತನ್ನು ತಪ್ಪಿದ್ದಾರೆ.

Image source : Urlebird

ಕೊಟ್ಟ ಮಾತನ್ನು ತಪ್ಪಿದ್ದಕ್ಕೆ ಆರ್ಯವರ್ಧನ್ ಗುರೂಜಿ (Aryavardhan Guruji) ಸಾನ್ಯ ಮೇಲೆ ಬೇಸರಗೊಂಡಿದ್ದಾರೆ.

Image source : News18 Kannada

ಗುರೂಜಿ ಈ ವಿಷಯವನ್ನು ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರೊಂದಿಗೆ ಹಂಚಿಕೊಂಡಿದ್ದಾರೆ.

Image source : Pipa news

ಈ ವಿಷಯ ಉಳಿದಿರುವ ಸದಸ್ಯರಿಗೆ ಅಚ್ಚರಿ ಮೂಡಿಸಿದೆ.

Image source : Newzpanda

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

29 October 2022
Ramya M