ಶೀತ ಋತುವಿನಲ್ಲಿ(Cold season), ಇನ್ಫ್ಲುಯೆನ್ಸ, ಫ್ಲೂ ಮತ್ತು ರೈನೋ ವೈರಸ್ ದಾಳಿಯ ಅಪಾಯವಿದೆ.

13 November 2022
Ramya M

ಅಸ್ತಮಾ, ಸಿಒಪಿಡಿ, ನ್ಯುಮೋನಿಯಾ, ಹಂದಿ ಜ್ವರ ಮುಂತಾದ ರೋಗಗಳು ಉಸಿರುಗಟ್ಟುವಿಕೆಗೆ ಕಾರಣವಾಗುತ್ತವೆ.

Image source : duniyakamood

ಕೆಲವರಲ್ಲಿ ನೆಗಡಿ, ಕೆಮ್ಮು, ಗಂಟಲು ನೋವು, ಜ್ವರ, ಸುಸ್ತು ಮೊದಲಾದ ಸಮಸ್ಯೆಗಳು ಹೆಚ್ಚಾಗುತ್ತವೆ.

Image source :Line

ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಮುನ್ನೆಚ್ಚರಿಕೆ (Caution) ವಹಿಸಬೇಕು.

Image source : Times of india

ಕೆಮ್ಮು, ನೆಗಡಿ, ಅಸ್ತಮಾ, ನ್ಯುಮೋನಿಯಾವನ್ನು ನಿರ್ಲಕ್ಷಿಸಬೇಡಿ.

Image source : Novanth health

ಹಂದಿ ಜ್ವರ ನಿಯಂತ್ರಣಕ್ಕೆ ಲಸಿಕೆಗಳನ್ನು (vaccines)ಹಾಕಬೇಕು.

Image source : Telangana today

ಅಸ್ತಮಾ, ಇಎನ್‌ಟಿ ಪೀಡಿತರು ಮತ್ತು ಗಂಟಲು ಬೇನೆಯಿಂದ ಬಳಲುತ್ತಿರುವವರು ನೀರನ್ನು ಕುದಿಸಿ, ತಣ್ಣಗಾಗಿಸಿ ಮತ್ತು ಸೋಸಿಕೊಳ್ಳಬೇಕು.

Image source : Times of india

ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವ ಉಡುಪುಗಳನ್ನು ಧರಿಸಿ.

Image source : Ali xpress

ತಂಪು ಪಾನೀಯಗಳು ಮತ್ತು ಐಸ್ ಕ್ರೀಮ್ಗಳನ್ನು ತೆಗೆದುಕೊಳ್ಳಬೇಡಿ.

Image source : Whisk affair

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

13 November 2022
Ramya M