ಬಿಲ್ಲಾ (Billa) ಸಿನೆಮಾದ ಬೆಡಗಿ ಅನುಷ್ಕಾ ಶೆಟ್ಟಿ

11 October 2022
Ramya M

ಇವರು ಮೂಲತಃ ಮಂಗಳೂರಿನ ಕುಂದಾಪುರದವರು

Image source : pintrest

ಬೆಳದಿದ್ದು ಮತ್ತು ನೆಲೆಸಿದ್ದು ಹೈದ್ರಾಬಾದ್ (Hyderabad) ನಲ್ಲಿ

Image source : Fineto shine

ತೆಲುಗು ಚಿತ್ರರಂಗದಲ್ಲಿ ಹೆಚ್ಚಿನ ಪ್ರಖ್ಯಾತಿ ಪಡೆದಿರುವ ನಟಿ

Image source : Telugu trendings

ತೆಲುಗಿನಲ್ಲಿ ಅಷ್ಟೇ ಅಲ್ಲದೆ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ

Image source : cute wallpapers

ಹೆಚ್ಚಾಗಿ ಪ್ರಭಾಸ್(Prabhas) ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು

Image source : desktop background

ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆಯ ವದಂತಿಗಳು(Rumors) ಹುಟ್ಟಿಕೊಂಡಿದ್ದವು

Image source : The current online

ಸ್ವೀಟಿಗೆ ಮದುವೆ ಯಾವಾಗ ಎಂದು ಪ್ರಶ್ನಿಸಿದ ಅಭಿಮಾನಿಗಳು

Image source : ttelengana.in

ಇದಕ್ಕೆ ಅನುಷ್ಕಾ ಶೆಟ್ಟಿ( Anushka Shetty) ಸಂಬಂಧಿಕರ ಮೂಲಗಳಿಂದ ತಿಳಿದುಬಂದ ಉತ್ತರ

Image source : zust cinema

ಮುಂದಿನ ವರ್ಷ ಹೊಸ ಬದುಕಿಗೆ ಕಾಲಿಡುತ್ತಿರುವ ನಟಿ

Image source : The prime time

ಹೈದ್ರಾಬಾದ್ ಮೂಲದ ಬ್ಯುಸಿನೆಸ್ ಮ್ಯಾನ್ (Business man) ಜೊತೆ ಹಸೆ ಮಣೆ ಏರಲಿದ್ದಾರೆ

Image source : pintrest

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ

123Kannada

11 October 2022
Ramya M